ಕಿಂಗ್ ಫಿಷರ್ ಏರ್ ಲೈನ್ಸ್ ಬಹುತೇಕ ದಿವಾಳಿ: ಎಸ್ ಬಿಐ
ಬೆಂಗಳೂರು,
ಜ. 6: ಹೆಂಡದ ದೊರೆ ವಿಜಯ್ ಮಲ್ಯ ಮಾಲೀಕತ್ವದ ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆ ಬಹುತೇಕ ದಿವಾಳಿಯೆದ್ದಿದೆ. ಈ ಸಂಸ್ಥೆಗೆ ಗರಿಷ್ಠ ಪ್ರಮಾಣದಲ್ಲಿ ಸಾಲ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕಿಂಗ್ ಫಿಷರ್ ಏರ್ ಲೈನ್ಸ್ ಖಾತೆಯನ್ನು ಅನುತ್ಪಾದಕ ಆಸ್ತಿ (NPA) ಎಂದು ಅಧಿಕೃತವಾಗಿ ಘೋಷಿಸಿದೆ. id="toptextpromo">ಕಿಂಗ್
ಫಿಷರ್ ಏರ್ ಲೈನ್ಸ್ ಸಂಸ್ಥೆ default ಆಗಿದೆ ಎಂದು ಎಸ್ ಬಿಐ ಅಧ್ಯಕ್ಷ ಪ್ರತೀಪ್ ಚೌಧುರಿ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಂದಹಾಗೆ, ಈ ಅಗ್ರಮಾನ್ಯ ಬ್ಯಾಂಕು ಮಲ್ಯ ಸಾಹೇಬರ ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆಗೆ SBI ನೀಡಿರುವ ಸಾಲ ಎಷ್ಟು ಗೊತ್ತೆ? ಅದು ಕೇವಲ 1,457.78 ಕೋಟಿ ರುಪಾಯಿ. id='are-slot-1' class='oiad oi-axt oiadv'> id='top-searched-articles'>ಕಿಂಗ್
ಫಿಷರ್ ಏರ್ ಲೈನ್ಸ್ ಸಂಸ್ಥೆಯ ಉಳಿದ ಸಾಲದ ಪ್ರವರ
ಹೀಗಿದೆ:
IDBI
Bank
(727.63
ಕೋಟಿ
ರು.),
Punjab
National
Bank
(710.33
ಕೋಟಿ
ರು.),
Bank
of
India
(575.27
ಕೋಟಿ
ರು.)
and
Bank
of
Baroda
(537.51
ಕೋಟಿ
ರು).
ಅಂದರೆ
ಸಂಸ್ಥೆಯ
ತಲೆಯ
ಮೇಲೆ
ಒಟ್ಟು
6,000
ಕೋಟಿ
ರು.
ಸಾಲ
ಇದೆ.












Click it and Unblock the Notifications