ಅಗ್ನಿ ದುರಂತದಲ್ಲಿ 7 ಬಸ್ ಭಸ್ಮ : ತಪ್ಪು-ಒಪ್ಪು
ಬೆಂಗಳೂರು,
ಜ. 4 : ಜನವರಿ 2ರಂದು ನಾಯಂಡಹಳ್ಳಿ ಬಳಿ ರಿಂಗ್ ರಸ್ತೆಯಲ್ಲಿರುವ ಗ್ಯಾರೇಜೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 7 ಬಸ್ಸುಗಳು ಬೆಂಕಿಗೆ ಆಹುತಿಯಾಗಿದ್ದವು. ಅಗ್ನಿ ದುರಂತ ಶಾರ್ಟ್ ಸರ್ಕಿಟ್‌ನಿಂದ ಸಂಭವಿಸಿತ್ತು. id="toptextpromo">ಆ
ದುರಂತದಲ್ಲಿ ಭಸ್ಮವಾದ ಬಸ್ಸುಗಳು ಎಸ್ಆರ್ಎಸ್ ಬಸ್ ಸರ್ವೀಸಿಗೆ ಸೇರಿದ್ದೆಂದು ಒನ್ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ಪ್ರಕಟವಾಗಿತ್ತು. ಈ ಕುರಿತಂತೆ ಭಸ್ಮವಾದ ಬಸ್ಸುಗಳು ಎಸ್ಆರ್ಎಸ್ ಸಂಸ್ಥೆಗೆ ಸೇರಿದ್ದಲ್ಲ, ಅನ್ಯ ಖಾಸಗಿ ಬಸ್ ಸಂಸ್ಥೆಗೆ ಸೇರಿದ್ದೆಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಇದಕ್ಕೆ
ಸಂಬಂಧಿಸಿದಂತೆ ಹಿಂದೆ ಪ್ರಕಟವಾದ ಲೇಖನದಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಒನ್ಇಂಡಿಯಾ ಕನ್ನಡ ಸ್ಪಷ್ಟೀಕರಣ ನೀಡುತ್ತದೆ. ಮತ್ತು ಈ ತಪ್ಪು ನುಸುಳಿದ್ದಕ್ಕಾಗಿ ವಿಷಾದಿಸುತ್ತದೆ.











Click it and Unblock the Notifications