2012 ನೇ ಇಸವಿ ಸರ್ಕಾರಿ ರಜಾದಿನಗಳ ಪಟ್ಟಿ

Posted By:
Subscribe to Oneindia Kannada
List of govt holidays 2012
ಬೆಂಗಳೂರು, ಡಿ. 10 : ಕರ್ನಾಟಕ ಸರಕಾರ 2012 ವರ್ಷದ ಸಾರ್ವತ್ರಿಕ ಮತ್ತು ಪರಿಮಿತ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಭಾನುವಾರದಂದು ಬರುವ ಮಕರ ಸಂಕ್ರಾಂತಿ (15-01-2012), ಮೊಹರಂ ಕಡೇ ದಿನ (25-11-2012) ಮತ್ತು ಎರಡನೇ ಶನಿವಾರ ಬರುವ ಡಾ. ಅಂಬೇಡ್ಕರ್ ಜಯಂತಿ (14-04-2012)ಯನ್ನು ಸೇರಿಸಿಲ್ಲ.
ಕ್ರ.ಸಂ. ದಿನಾಂಕ ವಾರ ಸಾರ್ವತ್ರಿಕ ರಜಾ ದಿನಗಳು
1 26-01-2012 ಗುರುವಾರ ಗಣರಾಜ್ಯೋತ್ಸವ
2 20-02-2012 ಸೋಮವಾರ ಮಹಾಶಿವರಾತ್ರಿ
3 23-03-2012 ಶುಕ್ರವಾರ ಚಾಂದ್ರಮಾನ ಯುಗಾದಿ
4 04-04-2012 ಬುಧವಾರ ಮಹಾವೀರ ಜಯಂತಿ
5 06-04-2012 ಶುಕ್ರವಾರ ಗುಡ್ ಫ್ರೈಡೆ
6 24-04-2012 ಮಂಗಳವಾರ ಬಸವ ಜಯಂತಿ
7 01-05-2012 ಮಂಗಳವಾರ ಕಾರ್ಮಿಕ ದಿನಾಚರಣೆ
8 15-08-2012 ಬುಧವಾರ ಸ್ವಾತಂತ್ರ್ಯ ದಿನಾಚರಣೆ
9 20-08-2012 ಸೋಮವಾರ ಖುತುಬ್-ಎ-ರಂಜಾನ್
10 19-09-2012 ಬುಧವಾರ ಗಣೇಶ ಚತುರ್ಥಿ
11 02-10-2012 ಮಂಗಳವಾರ ಗಾಂಧಿ ಜಯಂತಿ
12 15-10-2012 ಸೋಮವಾರ ಮಹಾಲಯ ಅಮವಾಸ್ಯೆ
13 23-10-2012 ಮಂಗಳವಾರ ಮಹಾನವಮಿ, ಆಯುಧ ಪೂಜೆ
14 24-10-2012 ಬುಧವಾರ ವಿಜಯದಶಮಿ
15 27-10-2012 ಶನಿವಾರ ಬಕ್ರೀದ್
16 29-10-2012 ಸೋಮವಾರ ಮಹರ್ಷಿ ವಾಲ್ಮಿಕಿ ಜಯಂತಿ
17 01-11-2012 ಗುರುವಾರ ಕನ್ನಡ ರಾಜ್ಯೋತ್ಸವ
18 12-11-2012 ಸೋಮವಾರ ನರಕ ಚತುರ್ದಶಿ
19 14-11-2012 ಬುಧವಾರ ಬಲಿಪಾಡ್ಯಮಿ
20 01-12-2012 ಶನಿವಾರ ಕನಕದಾಸ ಜಯಂತಿ
21 25-12-2012 ಮಂಗಳವಾರ ಕ್ರಿಸ್‌ಮಸ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Govt of Karnataka and govt of India have announced list of public and restricted holidays for the year 2012.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ