ವಿಷ ಸೇವಿಸಿ ಗೃಹಿಣಿಯ ಅನುಮಾನಾಸ್ಪದ ಸಾವು
ಚಿತ್ರದುರ್ಗ,
ನ.22 : ಗೃಹಿಣಿಯೊಬ್ಬಳು ಯಾವುದೋ ಕಾರಣಕ್ಕೆ ಯಾವುದೋ ವಿಷಸೇವಿಸಿ ಮೃತ ಪಟ್ಟಿರುವ ಘಟನೆ ತಾಲ್ಲೂಕಿನ ಭರಮಸಾಗರ ಹೋಬಳಿ ನಂದಿಹಳ್ಳಿ ಗ್ರಾಮದಲ್ಲಿ ಮಂಗಳವಾರ (ನ.21) ಸಂಜೆ ನಡೆದಿದೆ. id="toptextpromo">ಗ್ರಾಮದ
ಮಹದೇವಮ್ಮ(23) ಎಂಬುವರು ಸುಮಾರು ಮೂರು ದಿನಗಳ ಹಿಂದೆ ಯಾವುದೋ ವಿಷಯಕ್ಕೆ ಪಕ್ಕದ ಮನೆಯವರೊಂದಿಗೆ ಗಲಾಟೆ ಮಾಡಿಕೊಂಡಿದ್ದು, ಇದರಿಂದ ಜಿಗುಪ್ಸೆಗೊಂಡು ವಿಷ ಸೇವಿಸಿ ಮೃತ ಪಟ್ಟಿರಬಹುದು ಎಂದು ಶಂಕಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಅಥವಾ
ಬೇರೆ ಕಾರಣಗಳಿಂದಲೋ ಸತ್ತಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈಕೆಯ ಸಾವಿನ ಬಗ್ಗೆ ಅನುಮಾನ ಇರುವುದಾಗಿ ಅಣ್ಣ ಕಸ್ತೂರಪ್ಪನು ದೂರು ನೀಡಿದ ಮೇರೆಗೆ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ. (ಒನ್‌ಇಂಡಿಯಾ ಕನ್ನಡ)











Click it and Unblock the Notifications