ಸ್ನೇಹಿತೆಯ ಮಗನಿಗೆ ತನ್ನ ನಗ್ನ ಚಿತ್ರ ಕಳಿಸಿದ ಮಹಿಳೆ

ಟೆಕ್ಸಾಸ್,

ನ.
17:
ಟೆಕ್ಸಾಸ್
ಲೋರಿ
ಡೇವಿಡ್
ಎಂಬ
38
ವರ್ಷದ
ಮಹಿಳೆ
ತನ್ನದೇ
ನಗ್ನ
ಚಿತ್ರಗಳನ್ನು
ತನ್ನ
ಸ್ನೇಹಿತೆಯ
16
ವರ್ಷದ
ಮಗನಿಗೆ
ಕಳಿಸಿದ್ದಾಳೆ!
ಕೋರ್ಟಿಗೆ
ಸಲ್ಲಿಸಲಾದ
ದಾಖಲೆಗಳ
ಪ್ರಕಾರ
2010ರ
ಅಕ್ಟೋಬರ್
10ರಂದು
ಆರೋಪಿ
ಲೋರಿ
ಸಂಪೂರ್ಣವಾಗಿ
ನಗ್ನಳಾಗಿರುವ
ತನ್ನ
ಎರಡು
ಫೋಟೋಗಳನ್ನು
ಬಾಲಕನಿಗೆ
ಕಳಿಸಿರುವುದು
ಸಾಬೀತಾಗಿದೆ.

id="toptextpromo">

ಇಂಟರ್ನೆಟ್

ಇಂತಹ
ಅಸಹ್ಯ
ಚಿತ್ರಗಳನ್ನು
ಕಳಿಸಿ,
ಅಸಭ್ಯವಾಗಿ
ವರ್ತಿಸಿದೆ
ಎಂದು
ಲೋರಿ
ತಪ್ಪೊಪ್ಪಿಕೊಂಡಿದ್ದಾಳೆ.
ಅಪ್ರಾಪ್ತ
ವಯಸ್ಕನಿಗೆ
ಇಂತಹ
ಅಶ್ಲೀಲ
ಚಿತ್ರಗಳನ್ನು
ಕಳಿಸಿ
ಲೋರಿಗೆ
ನ್ಯಾಯಾಲಯ
5
ವರ್ಷ
ಸಾದಾ
ಸಜೆ
ವಿಧಿಸಿದೆ.
ಜತೆಗೆ,
15
ವರ್ಷ
ಕಾಲ
ತಪ್ಪಿತಸ್ಥ
ಮಹಿಳೆಯ
ಮೇಲೆ
ಕಣ್ಗಾವಲು
ಇಡುವಂತೆ
ಸೂಚಿಸಿದ್ದು,
ಇಂಟರ್ನೆಟ್
ಬಳಕೆಗೆ
ಕಡಿವಾಣ
ಹಾಕುವಂತೆ
ಹೇಳಿದೆ.

id='are-slot-1'
class='oiad
oi-axt
oiadv'>
id='top-searched-articles'>

ಗಮನಾರ್ಹವೆಂದರೆ

ಆರೋಪಿ
ಲೋರಿಯ
ಮಗ
ಮತ್ತು
ಸಂತ್ರಸ್ತ
ಬಾಲಕ
ಇಬ್ಬರೂ
ಒಂದೇ
ಕ್ಲಾಸಿನಲ್ಲಿ
ಓದುತ್ತಿದ್ದಾರೆ.
ಅದೊಮ್ಮೆ
ಮಗನೊಂದಿಗೆ
ಹೈಸ್ಕೋಲಿಗೆ
ಬಂದ
ಮಹಿಳೆ
ಮಗನ
ಜತೆಯಲ್ಲಿದ್ದ
ಬಾಲಕನತ್ತ
ಆಕರ್ಷಿತಳಾದಳು.
ಸರಿ
ಅಷ್ಟೇ.
ತಕ್ಷಣ
ಅವನೊಂದಿಗೆ
ಫೇಸ್
ಬುಕ್
ಸ್ನೇಹ
ಬೆಳೆಸಿದಳು.
ಹೀಗೇ
ಸ್ನೇಹ
ಮುಂದುವರಿಯುತ್ತಾ
ಸಾಗಿದಂತೆ
ಅದು
ಪ್ರೇಮಕ್ಕೆ
ತಿರುಗಿದೆ.
ಮುಂದಕ್ಕೆ
ಅದೆಲ್ಲ
ಬರೀ
ಪ್ರೇಮ-ಕಾಮಕ್ಕೆ
ಸೀಮಿತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+