ಭರ್ಜರಿ ಕೊಡುಗೆ ಸಿಕ್ಕರೂ ನೌಕರರಿಗೆ ಅಸಮಾಧಾನ
ಬೆಂಗಳೂರು,
ನ. 01 : ಸರಕಾರಿ ನೌಕರರ ಮೂಲ ವೇತನದ ಮೇಲೆ ಶೇ.12.5ರಷ್ಟು ಮಧ್ಯಂತರ ಪರಿಹಾರವನ್ನು ನವೆಂಬರ್ 1ರಿಂದ ಜಾರಿಗೆ ಬರುವಂತೆ ಘೋಷಿಸಿ ಮುಖ್ಯಮಂತ್ರಿ ಸದಾನಂದ ಗೌಡ ಅವರು ಕರ್ನಾಟಕ ರಾಜ್ಯೋತ್ಸವದಂದು ಭರ್ಜರಿ ಕೊಡುಗೆ ನೀಡಿದ್ದಾರೆ. id="toptextpromo">ಈ
ಕೊಡುಗೆ ಸರಕಾರಿ ನೌಕರರಿಗೆ, ಸ್ಥಳೀಯ ಸಂಸ್ಥೆಗಳ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ, ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳಿಗೆ, ನಿವೃತ್ತ ವೇತನದಾರರಿಗೆ ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ ಅನ್ವಯವಾಗುತ್ತದೆ. id='are-slot-1' class='oiad oi-axt oiadv'> id='top-searched-articles'>ಸರಕಾರಿ
ನೌಕರರಿಗೆ ಇದು ಬಹುದಿನದ ಬೇಡಿಕೆಯಾಗಿತ್ತು. ಅವರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಒಂದು ಅಧಿಕೃತ ಸಮಿತಿಯನ್ನು ರಚಿಸಲಾಗಿತ್ತು. ಆ ಸಮಿತಿ ವರದಿಯನ್ನು ಸಲ್ಲಿಸುವ ಮೊದಲೇ ರಾಜ್ಯೋತ್ಸವದಂದು ಈ ಕೊಡುಗೆಯನ್ನು ಪ್ರಕಟಿಸಿದೆ.ಆದರೂ
ಅಸಮಾಧಾನ
:
ಈ
ವೇತನ
ಪರಿಷ್ಕರಣೆ
ಸರಕಾರಿ
ನೌಕರರಿಗೆ
ಎಳ್ಳಷ್ಟೂ
ಸಮಾಧಾನ
ತಂದಿಲ್ಲ.
ಈ
ಕುರಿತಂತೆ
ನ.3ರಂದು
ಸದಾನಂದ
ಗೌಡರ
ಜೊತೆ
ಸರಕಾರಿ
ನೌಕರರ
ಸಂಘದ
ಅಧ್ಯಕ್ಷ
ಭೈರಪ್ಪ
ಚರ್ಚೆ
ನಡೆಸಲಿದ್ದಾರೆ.
ಚರ್ಚೆಯ
ನಂತರ
ಮುಷ್ಕರ
ಹೂಡುವುದೋ
ಬೇಡವೋ
ಎಂಬ
ಬಗ್ಗೆ
ನಿರ್ಧಾರ
ತೆಗೆದುಕೊಳ್ಳಲಿದ್ದಾರೆ.












Click it and Unblock the Notifications