ಆತ್ಮಹತ್ಯಾ ರಾಜಧಾನಿ ಟ್ಯಾಗ್ ಧರಿಸಿದ ಬೆಂಗಳೂರು

Bangalore suicide capital of India
ನವದೆಹಲಿ, ಅ.28: ಭಾರತದ ಸಿಲಿಕಾನ್ ಸಿಟಿ ಬೆಂಗಳೂರು ಈಗ ಅಧಿಕೃತವಾಗಿ ಆತ್ಮಹತ್ಯಾ ರಾಜಧಾನಿ ಟ್ಯಾಕ್ ಅನ್ನು ಧರಿಸಿದೆ. 2010ರಲ್ಲಿ 1,778 ಅತ್ಮಹತ್ಯಾ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿದೆ ಎಂದು ಸರ್ಕಾರದ ವರದಿಗಳು ಹೇಳುತ್ತಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(NCRB)ದ ವರದಿಯನ್ನು ಗಮನಿಸಿದರೆ, ದೇಶದಲ್ಲಿ ಪ್ರತಿ ಗಂಟೆಗೆ 15ಕ್ಕೂ ಹೆಚ್ಚು ಆತ್ಮಹತ್ಯೆಗಳು ನಡೆಯುತ್ತಿದೆ. ಆತ್ಮಹತ್ಯೆಗೆ ಶರಣಾಗುವವರಲ್ಲಿ ಶೇ.70 ಮಂದಿ ವಿವಾಹಿತರಾಗಿದ್ದಾರೆ. ಶೇ.30 ಮಂದಿ ಅವಿವಾಹಿತರು ಎಂದು ವರದಿ ಹೇಳುತ್ತದೆ.

2010ರಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಶೇ.65.8 ಮಂದಿ ಸೂಸೈಡ್ ಮಾಡಿಕೊಂಡಿದ್ದಾರೆ. ಹಿರಿಯ ನಾಗರೀಕರ ಸೂಸೈಡ್ ಪ್ರಕರಣಗಳು ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಅಧಿಕ ಎನ್ನಲಾಗಿದೆ.

ಅತ್ಯಾಚಾರದಲ್ಲಿ ದೆಹಲಿ ಮುಂದಿದ್ದು, ಸುಮಾರೂ 414 ಪ್ರಕರಣಗಳು ದಾಖಲಾಗಿದೆ. ಬೆಂಗಳೂರಿನಲ್ಲಿ 66 ಪ್ರಕರಣಗಳು ಮಾತ್ರ ದಾಖಲಾಗಿದೆ ಎಂದು ಎನ್ ಸಿಆರ್ ಬಿ ನಿರ್ದೇಶಕ ಎನ್ ಕೆ ತ್ರಿಪಾಠಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+