ಅಪರಿಚಿತ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ
ಯಾದಗಿರಿ,
ಅ. 24 : ಗುರುಮಠಕಲ್ ಸಮೀಪದ ಕಾಕಲವಾರ-ಸೇಡಂ ರಸ್ತೆ ಪಕ್ಕದ ತೊಗರಿ ಹೊಲದಲ್ಲಿ ಸುಮಾರು 35 ವರ್ಷದ ಅಪರಿಚಿತ ಮಹಿಳೆಯೊಬ್ಬಳ ಮೃತದೇಹ ಪತ್ತೆಯಾಗಿದ್ದು, ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. id="toptextpromo">ಮಹಿಳೆ
ಮೃತದೇಹದ ಸಮೀಪವೇ ನೀರು ಹಾಗೂ ಬಿಯರ್ ಬಾಟಲಿ ಬಿದ್ದಿರುವುದು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ. ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆಯನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮಹಿಳೆ
ಹೆಸರು ಮತ್ತು ಎಲ್ಲಿಯವಳು ಎನ್ನುವುದು ಗೊತ್ತಾಗಿಲ್ಲ. ಇತ್ತೀಚೆಗಷ್ಟೇ ಮಕ್ಕಳ ಕಳ್ಳರ ಹಾವಳಿಯಿಂದ ತತ್ತರಿಸಿರುವ ಪಟ್ಟಣದ ಜನರಿಗೆ ಈ ಘಟನೆಯೂ ಮತ್ತಷ್ಟು ಆತಂಕ ಉಂಟುಮಾಡಿದೆ. ಈ ಬಗ್ಗೆ ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











Click it and Unblock the Notifications