ರಾಹುಲ್ ಗೆ ಪ್ರಧಾನಿ ಪಟ್ಟ, ಸಿಂಗ್ ಗೆ ರಾಷ್ಟ್ರಪತಿ ಕುರ್ಚಿ?

ಕಾಂಗ್ರೆಸ್ ನ ಕೇಂದ್ರ ಚುನಾವಣಾ ಸಮಿತಿಗೆ ರಾಹುಲ್ ಗಾಂಧಿ ಸೇರ್ಪಡೆಯಾದ ನಂತರ, ಮತ್ತೊಂದು ಮಹತ್ವಸ ಸುದ್ದಿ ಹೊರಬಿದ್ದಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ಬಿಳಿಗಡ್ಡದ ಬಿಜೆಪಿ ನಾಯಕ ನರೇಂದ್ರ ಮೋದಿಯನ್ನು ಸೋಲಿಸಲು ಫುಲ್ ಶೇವ್ಡ್ ರಾಹುಲ್ ಗಾಂಧಿ ತನ್ನ ಯುವಪಡೆಗೆ ಸಜ್ಜುಗೊಳಿಸುತ್ತಿದ್ದಾರೆ.
ರಾಹುಲ್ ಗೆ ಪಟ್ಟ ಕಟ್ಟಲು ಸಿದ್ಧತೆ: ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಸೋನಿಯಾ ಗಾಂಧಿ ರಾಹುಲ್ ಗಾಂಧಿಯನ್ನು ಮುಂದಿನ ಎಐಸಿಸಿ ಕಾರ್ಯಕಾರಿ ಅಧ್ಯಕ್ಷನನ್ನಾಗಿ ಕೂರಿಸುವ ಯತ್ನ ನಡೆದಿದೆ.
ಉತ್ತರ ಪ್ರದೇಶದ ಚುನಾವಣೆ ಎದುರಿಸಿದ ನಂತರ ಕಾಂಗ್ರೆಸ್ ನ ಯುವರಾಜನ ಪಟ್ಟಾಭಿಷೇಕ ನಡೆಯಲಿದೆ. ಪ್ರಣಬ್ ಮುಖರ್ಜಿ, ಎಕೆ ಅಂಟನಿರಂಥ ಅತಿರಥ ಮಹಾರಥರನ್ನು ರಾಹುಲ್ ಬೆನ್ನ ಹಿಂದೆ ನಿಲ್ಲಿಸಲಾಗುತ್ತದೆ.
ಸೋನಿಯಾ ಮಗಳು ಪ್ರಿಯಾಂಕಾ ಎಂಟ್ರಿ...?












Click it and Unblock the Notifications