ಡಿನೋಟಿಫಿಕೇಶನ್: ಗೃಹ ಸಚಿವ ಅಶೋಕ್ ಸಹ ಜೈಲುಪಾಲು?

ಅಕ್ರಮ ಡಿನೋಟಿಫಿಕೇಶನ್, ಅಕ್ರಮ ಆಸ್ತಿ ಗಳಿಕೆ ಆರೋಪ ಹೊರಿಸಿ, ಹಿರೇಮಠ್ ಅವರು ಗೃಹ ಸಚಿವ ಅಶೋಕ್ ಅವರ ವಿರುದ್ಧ ಕೋರ್ಟ್ ಕಟೆಕಟೆ ಹತ್ತಿದ್ದಾರೆ. ಲೊಟ್ಟೆಗೊಲ್ಲಹಳ್ಳಿಯಲ್ಲಿ ಬಿಡಿಎಗೆ ಸೇರಿದ ನಿವೇಶನದ ಅಕ್ರಮ ಖರೀದಿ, 2009ರಲ್ಲಿ 9 ಎಕರೆಗೂ ಹೆಚ್ಚು ಜಮೀನಿನ ಅಕ್ರಮ ಡಿನೋಟಿಫಿಕೇಶನ್ ಮತ್ತು ಬೆಂಗಳೂರಿನ ಸುತ್ತಮುತ್ತ ಅಕ್ರಮ ಆಸ್ತಿ ಗಳಿಸಿದ್ದಾರೆ ಅರ್ಜಿಯಲ್ಲಿ ಹೇಳಿದ್ದಾರೆ.












Click it and Unblock the Notifications