ಯಡಿಯೂರಪ್ಪ ಆರೋಪಿಯಷ್ಟೆ, ಬಂಧನ ನೋವು ತಂದಿದೆ: ಪೇಜಾವರ ಶ್ರೀ

ಧಾರವಾಡ,

ಅ.18:
ಮಾಜಿ
ಮುಖ್ಯಮಂತ್ರಿ
ಬಿ.ಎಸ್‌.
ಯಡಿಯೂರಪ್ಪ
ಅವರನ್ನು
ಬಂಧಿಸಿದ್ದು
ತಮಗೆ
ನೋವುಂಟು
ಮಾಡಿದೆ
ಎಂದು
ಪೇಜಾವರ
ಶ್ರೀಗಳು
ಹೇಳಿದ್ದಾರೆ.

id="toptextpromo">

ಡಿ.

ಸುರೇಂದ್ರಕುಮಾರ್
ಷಷ್ಠ್ಯಬ್ದಿ
ಅಭಿನಂದನಾ
ಸಮಾರಂಭದಲ್ಲಿ
ಪಾಲ್ಗೊಳ್ಳಲು
ಧಾರವಾಡಕ್ಕೆ
ಆಗಮಿಸಿದ್ದ
ಉಡುಪಿ
ಪೇಜಾವರ
ಮಠಾಧೀಶ
ವಿಶ್ವೇಶತೀರ್ಥ
ಸ್ವಾಮೀಜಿ
ಅವರು
ಸುದ್ದಿಗಾರರೊಂದಿಗೆ
ಮಾತನಾಡುತ್ತಾ
ಅಭಿಪ್ರಾಯ
ವ್ಯಕ್ತಪಡಿಸಿದರು.

id='are-slot-1'
class='oiad
oi-axt
oiadv'>
id='top-searched-articles'>

ಯಡಿಯೂರಪ್ಪ

ಅವರ
ಮೇಲಿರುವುದು
ಆರೋಪಗಳೇ
ಹೊರತು
ಅವರಿನ್ನೂ
ಅಪರಾಧಿ
ಎಂದು
ಘೋಷಿತವಾಗಿಲ್ಲ.
ಅವರು
ನಿರ್ದೋಷಿ
ಎಂದು
ಸಾಬೀತಾಗುವ
ವಿಶ್ವಾಸವಿದ್ದು,
ಶೀಘ್ರ
ಆರೋಪ
ಮುಕ್ತರಾಗಿ
ಹೊರಬರಲಿ
ಎಂದು
ಆಶಿಸುವುದಾಗಿ
ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+