ನಮ್ಮ ಮೆಟ್ರೋ ಸಂಚಾರ, ಸರಳ, ಸರಾಗ ಕಾರ್ಡ್

The Sanchar, the Saral and the Saraag cards
ಬೆಂಗಳೂರು, ಅ.17: ನಮ್ಮ ಮೆಟ್ರೋ ಉದ್ಘಾಟನೆಗೂ ಮುನ್ನ ವಾರ್ಷಿಕ್ ಕಾರ್ಡ್, ಸ್ಮಾರ್ಟ್ ಕಾರ್ಡ್ ಪಡೆಯುವರ ಸಂಖ್ಯೆ ಹೆಚ್ಚುತ್ತಿದೆ.

ಅ.20 ರಂದು ಎಂಜಿ ರಸ್ತೆಯಿಂದ ಭೈಯಪ್ಪನಹಳ್ಳಿಗೆ ಪ್ರಥಮ ಪಯಣ ನಡೆಸುವ ಗಳಿಗೆಗೆ ಇನ್ನೂ ಮೂರು ಡೈಲಿ ಪಾಸ್ ಮಾದರಿಯಲ್ಲಿ ಕಾರ್ಡ್ ಗಳನ್ನು ಬಿಎಂಆರ್ ಸಿಎಲ್ ಹೊರ ತರುತ್ತಿದೆ.

ವಾರ್ಷಿಕ್ ಕಾರ್ಡ್ ಗಳು ಸೆ.2 ರಿಂದ ಮಾರಾಟವಾಗುತ್ತಿದೆ. ಆದರೆ, ಸಂಚಾರ, ಸರಳ, ಸರಾಗ ಕಾರ್ಡ್ ಗಳು ಅ.20 ರಿಂದ ಕೌಂಟರ್ ನಲ್ಲಿ ಲಭ್ಯವಿರುತ್ತದೆ. 10 ರೂ, 40 ರೂ, 50 ರೂ ಹಾಗೂ 100 ರೂ ಮುಖಬೆಲೆಯ ಕಾರ್ಡ್ ಗಳನ್ನು ನೀಡಲಾಗುತ್ತದೆ.

ಈ ಪೈಕಿ ಸರಳ್ ಹಾಗೂ ಸರಾಗ್ ಕಾರ್ಡ್ ಗಳನ್ನು ಬಿಎಂಟಿಸಿ ಜೊತೆ ಹೊಂದಿಸಲಾಗಿದೆ. 70 ರೂ ಬೆಲೆಯ ಸರಳ್ ಕಾರ್ಡ್ ಪಡೆದು ದಿನವಿಡಿ ಬಸ್ ನಲ್ಲಿ ಪಯಣಿಸಬಹುದು(ಹವಾ ನಿಯಂತ್ರಿತ ಬಸ್ ಹೊರತುಪಡಿಸಿ)

110 ರೂ ಬೆಲೆಯ ಸರಾಗ್ ಪಾಸ್ ಬಳಸಿ ಎಸಿ ಬಸ್ ಗಳಲ್ಲೂ ಚಲಿಸುವ ಸೌಲಭ್ಯಪಡೆಯಬಹುದು.

ಈ ಕಾರ್ಡ್ ಗಳಲ್ಲದೆ ಟಿಕೆಂಟಿಂಗ್ ಯಂತ್ರಗಳನ್ನು ಮೆಟ್ರೋ ಸ್ಟೇಷನ್ ಗಳಲ್ಲಿ ಅಳವಡಿಸಲಾಗುತ್ತದೆ. 10 ರು. ನಿಂದ 15 ರು.ವರೆಗೂ ಟಿಕೆಟ್ ಪಡೆಯಬಹುದು. ಪುನರ್ ಬಳಕೆ ವಿಧಾನದ ಮೂಲಕ ಎಲೆಕ್ಟ್ರಾನಿಕ್ ಟೋಕನ್ ಬಳಸಿ ಟಿಕೆಟ್ ಪಡೆಯುವ ವ್ಯವಸ್ಥೆ ವಿನೂತನ ಹಾಗೂ ವಿಶಿಷ್ಟ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+