ಪಚ್ಚೆ ರೆಸಾರ್ಟ್ ನಲ್ಲಿ ಯುಆರ್ ಅನಂತಮೂರ್ತಿ ಆಚೀಚೆ

Dr. UR Ananthamurthy book release
ಬೆಂಗಳೂರು, ಅ.13: ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಡಾ. ಯು.ಆರ್ ಅನಂತಮೂರ್ತಿ ಅವರ ಎರಡು ಕೃತಿಗಳ ಬಿಡುಗಡೆ ಸಮಾರಂಭ ಸುರಾನ ಕಾಲೇಜಿನಲ್ಲಿ ಅ.16ರಂದು ಆಯೋಜನೆಗೊಂಡಿದೆ.

ಬೆಂಗಳೂರಿನ ವಿಜಯನಗರದ ಅಭಿನವ ಪ್ರಕಾಶನ ಹೊರ ತಂದಿರುವ 'ಆಚೀಚೆ'-ಮಾತು ಬರಹಗಳು ಹಾಗೂ 'ಪಚ್ಚೆ ರೆಸಾರ್ಟ್'- ಈಚೀನ ಕತೆ, ಕವಿತೆಗಳು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದ ವಿವರ ಹೀಗಿದೆ.

ಮುಖ್ಯ ಅತಿಥಿಗಳು:
* ಎಚ್ ಎಸ್ ವೆಂಕಟೇಶಮೂರ್ತಿ, ಹಿರಿಯ ಕವಿ, ವಿಮರ್ಶಕರು
* ಎಚ್ ಎಸ್ ರಾಘವೇಂದ್ರ ರಾವ್, ಹಿರಿಯ ವಿಮರ್ಶಕರು

ಉಪಸ್ಥಿತಿ: ಡಾ.ಯುಆರ್. ಅನಂತಮುರ್ತಿ

ಕೃತಿಯ ಬಗ್ಗೆ:
* ತಾರಿಣಿ ಶುಭದಾಯಿನಿ, ಕವಯತ್ರಿ, ವಿಮರ್ಶಕರು
* ಜ.ನಾ ತೇಜಶ್ರೀ, ಕವಯತ್ರಿ
* ಎ.ಎಸ್ ಚಂದ್ರಮೌಳಿ, ಪ್ರಾಂಶುಪಾಲರು, ಸುರಾನ ಕಾಲೇಜು

ಸ್ಥಳ: ನಂ.16, ಸುರಾನ ಕಾಲೇಜು, ಸೌತ್ ಎಂಡ್ ಸರ್ಕಲ್, ಬಸವನಗುಡಿ, ಬೆಂಗಳೂರು-04
ಸಮಯ: ಬೆಳಗ್ಗೆ 10.30ಕ್ಕೆ
ಉಪಹಾರ: ಬೆಳಗ್ಗೆ 10 ಗಂಟೆ
ದಿನಾಂಕ/ದಿನ: 16.10.2011, ಭಾನುವಾರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+