ಈ ಪತ್ನಿಗೆ ಪತಿ ಜೊತೆ ಪರಸ್ತ್ರೀ ಸಂಭೋಗ ನೋಡುವಾಸೆ

ಮದುವೆ ದಲ್ಲಾಳಿಗಳ ಮೂಲಕ ಹದಿಹರೆಯದ ಯುವತಿಯರನ್ನು ಆಯ್ಕೆ ಮಾಡುತ್ತಿದ್ದ 60ರ ಚಿರಯುವಕ ಹಾಗೂ ಆತನ ಪತ್ನಿ ಬೇಡಿಕೆ ಕೇಳಿದ ಮೂವರು ವಿಯಾಟ್ನಾಂನ ಯುವತಿಯರು ಬೆಚ್ಚಿದ್ದಾರೆ.
ಸಿಂಗಪುರದಲ್ಲಿ ಸಾಮಾನ್ಯ ಎಂಬಂತೆ ಈ ದಂಪತಿಗಳಿಗೆ ಸ್ವಂತ ಮಕ್ಕಳಿಲ್ಲ. ಮದುವೆ ದಲ್ಲಾಳಿಗಳ ಮೂಲಕ ಒಂದಿಬ್ಬರು ಯುವತಿಯರು ದಂಪತಿಗಳ ಜೊತೆ ವಾಸಿಸಲು ಪ್ರಯತ್ನಿಸಿ, ನಂತರ ಕಂಡೀಷನ್ ಕೇಳಿ ದೂರ ಸರಿದಿದ್ದಾರೆ.
ಪತಿ ಯಾವಾಗ ಹೊಸ ಯುವತಿಯೊಡನೆ ಸೆಕ್ಸ್ ಮಾಡ್ಬೇಕು. ಹೇಗೆ ಮಾಡ್ಬೇಕು ಎಂಬುದರ ಬಗ್ಗೆ ಪತ್ನಿ ನಿಗಾ ವಹಿಸುತ್ತಿದ್ದಳಂತೆ.
ಯುವತಿಯರೊಡನೆ 'child making process' ನಲ್ಲಿ 60ರ ಹರೆಯದ ಪತಿ ತೊಡಗಿದ್ದರೆ ಆತನ ಪತ್ನಿ ಅಂಪೈರ್ ಆಗಿರುತ್ತಿದ್ದಳು. ನಮಗೆ ಭಯ ಉಂಟಾಯಿತು ಎಂದು ಓಡಿ ಬಂದ ಯುವತಿಯರು ಮದುವೆ ಬ್ರೋಕರ್ ಗಳತ್ತ ತಮ್ಮ ಗೋಳು ಹೇಳಿಕೊಂಡಿದ್ದಾರೆ.
ಆ ಥರದ ಹೆಂಗಸನ್ನು ನಾವು ನೋಡಿಲ್ಲ. ನಮ್ಮ ಪಾಸ್ ಪೋರ್ಟ್, ಫೋನ್ ಕಾರ್ಡ್ ಎಲ್ಲಾ ಕಿತ್ತಿಟ್ಟುಕೊಂಡು ಆಟ ಆಡಿಸುತ್ತಿದ್ದಳು ಎಂದು ವಿಯಟ್ನಾಂ ಮಹಿಳೆಯರು ದೂರಿದ್ದಾರೆ.












Click it and Unblock the Notifications