ಬಸ್ ಡೇ ಕೊಡುಗೆ: ಜೆಪಿ ನಗರಕ್ಕೆ ಹೊಸ ಬಸ್ ಗಳು

File photo : BMTC Bus
ಬೆಂಗಳೂರು, ಅ.4: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಹೆಮ್ಮೆಯ 'ಬಸ್ ಡೇ' ದಿನಾಚರಣೆ ಅಂಗವಾಗಿ ಹೊಸ ಬಸ್ ಸೇವೆಗಳಿಗೆ ಚಾಲನೆ ನೀಡಲಾಗಿದೆ.

ಜೆಪಿ ನಗರ 6 ನೇ ಹಂತದಿಂದ ದೊಮ್ಮಲೂರು ನಿಲ್ದಾಣಕ್ಕೆ ಹೊಸ ಬಸ್ ಹಾಗೂ ಜೆಪಿನಗರ ಡಾಲರ್ಸ್ ಕಾಲೋನಿಯಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಇನ್ನೊಂದು ಬಸ್ ಸೇವೆಯನ್ನು ಆರಂಭಿಸಲಾಗಿದೆ.

201MD: ಜೆಪಿನಗರ 6ನೇ ಹಂತದಿಂದ ಜೆಪಿ ನಗರ 3ನೇ ಹಂತ, 8ನೇ ಮುಖ್ಯರಸ್ತೆ, ಬಿಟಿಎಂ 16ನೇ ಮುಖ್ಯರಸ್ತೆ, ಸೆಂಟ್ರಲ್ ಸಿಲ್ಕ್ ಬೋರ್ಡ್, ಮಡಿವಾಳ, ಕೋರಮಂಗಲ, ಶ್ರೀನಿವಾಗಿಲು, ಒಳವರ್ತುಲ ರಸ್ತೆ ಮಾರ್ಗವಾಗಿ ದೊಮ್ಮಲೂರು ಟಿಟಿಎಂಸಿ ತಲುಪಲಿದೆ. 20 ನಿಮಿಷಗಳ ಅಂತರದಲ್ಲಿ 6 ಬಸ್ ಗಳು ಚಲಿಸಲಿದೆ.

25K: ಜೆಪಿನಗರ 4 ನೇ ಹಂತ(ಡಾಲರ್ಸ್ ಕಾಲೋನಿ)ದಿಂದ 8ನೇ ಮುಖ್ಯರಸ್ತೆ, ಜಯನಗರ ಈಸ್ಟ್ ಎಂಡ್, ಕಾರ್ಮೆಲ್ ಕಾನ್ವೆಂಟ್, ಜಯನಗರ ನಾಲ್ಕನೇ ಹಂತ ಬಸ್ ನಿಲ್ದಾಣ, ಲಾಲ್ ಬಾಗ್ ಮುಖ್ಯದ್ವಾರ ಮಾರ್ಗವಾಗಿ ಕೆಂಪೇಗೌಡ ಬಸ್ ನಿಲ್ದಾಣ ತಲುಪಲಿದೆ.

ಈ ಎರಡು ಹೊಸ ಮಾರ್ಗಗಳ ಜೊತೆಗೆ ಕೆ.ಆರ್ ಪುರಂನಿಂದ ಬೂದಿಗೆರೆ ಬೈಚಾಪುರ ಮಾರ್ಗವಾಗಿ ದೇವನಹಳ್ಳಿಗೆ 316k ಬಸ್ ಕೂಡಾ ಇಂದಿನಿಂದಲೇ(ಅ.4) ಸಂಚಾರ ಆರಂಭಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+