ಬಜಾರಿ ಹುಡ್ಗಿರಿಂದ ಅಮಾಯಕಳ ಎಂಎಂಎಸ್ ಲೀಕ್

ಹರಿಯಾಣ ರಾಜ್ಯದ ಪಂಚಕುಲ ಜಿಲ್ಲೆಯಲ್ಲಿ ರೀಟಾ(ಹೆಸರು ಬದಲಾಯಿಸಲಾಗಿದೆ) ಹೆಸರಿನ ಹುಡುಗಿಯ ಎಂಎಂಎಸ್ ಹರಿದಾಡುತ್ತಿದೆ.
ಮೂಲಗಳ ಪ್ರಕಾರ ರೀಟಾಳನ್ನು ಹುಡುಗಿಯರ ಗುಂಪೊಂದು ಎಳೆದೊಯ್ದು ಕಾರಿನಲ್ಲಿ ಹಾಕಿಕೊಂಡು ಚೆನ್ನಾಗಿ ಥದುಕಿದೆ. ನಂತರ ಆಕೆ ಬಳಿ ಇದ್ದ ದುಡ್ಡು, ಮೊಬೈಲ್ ಕಸಿದುಕೊಳ್ಳಲಾಗಿದೆ.
ಇಷ್ಟಕ್ಕೆ ಹಿಂಸೆಯನ್ನು ನಿಲ್ಲಿಸದೆ, ರೀಟಾಳ ಬಟ್ಟೆಯನ್ನು ಒಂದೊಂಡಾಗಿ ಕಳಚುತ್ತಾ ನಗ್ನ ದರ್ಶನದ ವಿಡಿಯೋ ಚಿತ್ರೀಕರಿಸಲಾಗಿದೆ.
ಸೆ.26ರಂದು ಪಂಚಕುಲ ಜಿಲ್ಲೆಯ ಹೋಟೆಲ್ ಹಿಂಬದಿಯಲ್ಲಿ ಮಧ್ಯಾಹ್ನದ ಹೊತ್ತು ಈ ಘಟನೆ ನಡೆದಿದೆ ಎನ್ನಲಾಗಿದೆ. ಸುದ್ದಿ ಕೇಳಿದ ಮೇಲೆ ಪೋಷಕರು ಆತಂಕಗೊಂಡಿದ್ದಾರೆ. ಎಂಎಂಎಸ್ ಚಿತ್ರೀಕರಿಸಿದ ನಾಲ್ವರು ಘಾಟಿ ಯುವತಿರನ್ನು ಪೊಲೀಸರು ಹುಡುಕುತ್ತಿದ್ದಾರೆ.












Click it and Unblock the Notifications