ಯುವಕನ ಜತೆ 300 ಬಾರಿ ಸೆಕ್ಸ್: ದೈಹಿಕ ಶಿಕ್ಷಕಿಯ ಬಂಧನ
ಸೆಂಟ್
ಜೆರೋಮ್ (ಕೆನಡಾ), ಸೆ.28: ತಾನಿಯಾ ಪೋಂಟ್ ಬ್ರಯಾಂಡ್ ಎಂಬ ಜಿಮ್ ಶಿಕ್ಷಕಿ ನನ್ನ ಜತೆ ಬರೋಬ್ಬರಿ 300 ಬಾರಿ ಕಾಮಕೇಳಿ ನಡೆಸಿದ್ದಾಳೆ ಎಂದು 25 ವರ್ಷದ ಯುವಕನೊಬ್ಬ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಹೇಳಿದ್ದಾನೆ. id="toptextpromo">2002ರಲ್ಲಿ
ನಾನು 15 ವರ್ಷದವನಿದ್ದಾಗ ರೋಸ್ ಮೇರಿ ಹೈಸ್ಕೂಲಿನಲ್ಲಿ (ಮಾಂಟ್ರಿಯಾಲ್) ಓದುತ್ತಿದ್ದೆ. ಆಗ 32 ವರ್ಷದ ಇದೇ ದೈಹಿಕ ಶಿಕ್ಷಕಿ ನನ್ನ ಜತೆ ಎಲ್ಲರಂತೆ ಸಾಮಾನ್ಯವಾಗಿ ವರ್ತಿಸುತ್ತಿದ್ದಳು. ಆದರೆ ಅದೇನಾಯಿತೋ ಒಮ್ಮೆ ಶಾಲೆಯ ವತಿಯಿಂದ ಕ್ಯಾಂಪ್ ಗೆ ಹೋಗಿದ್ವಿ. ಅಲ್ಲಿ ಇಯಮ್ಮನ ಭಾವ-ಭಂಗಿಗಳು ಬದಲಾದವು ಎಂದು ಕಟಕಟೆಯಲ್ಲಿ ನಿಂತಿದ್ದ ಶಿಕ್ಷಕಿಯನ್ನು ನೋಡುತ್ತಾ ಯುವಕ ಆರೋಪ ಹೊರೆಸಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಕಟಕಟೆಯಲ್ಲಿ
ನಿಂತಿರುವ ಈ ದೈಹಿಕ ಶಿಕ್ಷಕಿ 'ಬಾ ನನಗೆ ಉಮ್ಮ ಕೊಡು' ಎಂದಳು. ನನಗೋ ಫುಲ್ ಗಾಬರಿ. ನಿಜಕ್ಕೂ ನನಗೆ ಅದೆಲ್ಲ ಗೊತ್ತಿಲ್ಲ. ಸೆಕ್ಸಿಗೆ ಹೊಸಬ. ಕಿಸ್ ಕೊಡೋದು ಅಂದ್ರೆ ಏನು? ಎಂದೆಲ್ಲ ಕೇಳಿದೆ. ಆದರೆ ಟೀಚರಮ್ಮ ಬಿಡಲಿಲ್ಲ. ಮುಂದ!? ಇಲ್ಲಿ ಕ್ಲಿಕ್ ಮಾಡಿ.











Click it and Unblock the Notifications