2ಜಿ ಹಗರಣದ ಸುಳಿಯಲ್ಲಿ ಸೋನಿಯಾ ಅಳಿಯ

Robert Vadra
ಇಂದೋರ್, ಸೆ.26: ಬಹುಕೋಟಿ 2ಜಿ ತರಂಗಾಂತರ ಹಂಚಿಕೆ ಅವ್ಯವಹಾರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ಗೃಹ ಸಚಿವ ಪಿ ಚಿದಂಬರಂ ನಂತರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವದ್ರಾ ಅವರ ಹೆಸರು ಕೇಳಿ ಬಂದಿದೆ.

ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ಅವರು 2ಜಿ ಹಗರಣದ ಲಾಭ ಪಡೆದಿದ್ದಾರೆ ಎಂದು ಜನತಾ ಪಾರ್ಟಿಯ ಮುಖಂಡ ಸುಬ್ರಮಣ್ಯ ಸ್ವಾಮಿ ಹೇಳಿದ್ದಾರೆ.

ಹಗರಣದಲ್ಲಿ ರಾಬರ್ಟ್ ಶಾಮೀಲಾಗಿರುವ ಬಗ್ಗೆ ಸ್ಪಷ್ಟವಾದ ಸಾಕ್ಷಿ, ದಾಖಲೆಗಳು ನನ್ನ ಬಳಿ ಇದೆ. ಎಲ್ಲವನ್ನು ಕೋರ್ಟ್ ನಲ್ಲಿ ಬಹಿರಂಗಗೊಳಿಸುತ್ತೇನೆ ಎಂದು ಸುಬ್ರಮಣ್ಯಂ ಸ್ವಾಮಿ ಹೇಳಿದ್ದಾರೆ.

ಇದಲ್ಲದೆ ಸೋನಿಯಾ ಅವರ ಇಟಲಿ ಮೂಲದ ಕುಟುಂಬ ಸದಸ್ಯರಿಗೂ 2 ಜಿ ಹಗರಣ ಲಾಭ ಸಂದಿದೆ.

ಪ್ರಧಾನಿ ಸಿಂಗ್, ಗೃಹ ಸಚಿವ ಚಿದಂಬರಂ ಅವರು ಮಾಜಿ ಸಚಿವ ಎ.ರಾಜಾ ಜೊತೆ ಜೈಲಿನಲ್ಲಿ ಕೂರುವ ದಿನಗಳು ಹತ್ತಿರದಲ್ಲಿದೆ ಎಂದು ಸ್ವಾಮಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+