ಸಿಬಿಐನಿಂದ ಜನಾ ರೆಡ್ಡಿ ಬಂಧನ: ಅಶೋಕ್ ಕೆಂಡಾಮಂಡಲ

ಜನಾ ರೆಡ್ಡಿ ಬಂಧನ ಸುದ್ದಿ ತಿಳಿಯುತ್ತಿದ್ದಂತೆ ಸುದ್ದಿಗಾರರ ಜತೆ ಮಾತನಾಡಿದ ಅಶೋಕ್, ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. 'ಕೇಂದ್ರ ಯುಪಿಎ ಸರಕಾರ ದಮನಕಾರಿ ಆಡಳಿತ ನಡೆಸುತ್ತಿದೆ. ಸಿಬಿಐ, ಕೇಂದ್ರದ ಕೈಗೊಂಬೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ' ಎಂದು ರೆಡ್ಡಿ ಬಂಧನವನ್ನು ವ್ಯಾಖ್ಯಾನಿಸಿದರು.












Click it and Unblock the Notifications