ದುಬೈನಲ್ಲಿ ಭಾರತೀಯ ಯುವಕನ ವೇಶ್ಯಾವಾಟಿಕೆ, ಬಂಧನ
ದುಬೈ,
ಆಗಸ್ಟ್ 24: ಇಲ್ಲಿನ ನಾಯಿಫ್ ಏರಿಯಾದಲ್ಲಿರುವ ಅಪಾರ್ಟ್ ಮೆಂಟ್ ಒಂದರಲ್ಲಿ 30 ವರ್ಷದ ಭಾರತದ ಯುವಕನೊಬ್ಬ ವೇಶ್ಯಾವಾಟಿಕೆ ನಡೆಸಲು ಮತ್ತೊಬ್ಬ ಭಾರತೀಯನಿಗೆ ನೆರವಾಗಿದ್ದು, ಇಬ್ಬರೂ ಈಗ ಪೊಲೀಸರ ಅತಿಥಿಗಳಾಗಿದ್ದಾರೆ. id="toptextpromo">ಆರೋಪಿಗಳಿಬ್ಬರೂ
ತಮ್ಮ ಅಪರಾಧವನ್ನು ದುಬೈ ಫಾಸ್ಟ್ ಕೋರ್ಟಿನಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಖಲೀಜ್ ಟೈಮ್ಸ್ ಮಂಗಳವಾರ ವರದಿ ಮಾಡಿದೆ. ಭಾರತ, ಇಥಿಯೋಪಿಯಾ ಮತ್ತು ಇಂಡೀನೇಷ್ಯಾದ ಯುವತಿಯರನ್ನು ಈ ವೇಶ್ಯಾವಾಟಿಕೆ ಜಾಲದಲ್ಲಿ ಬಳಸಲಾಗಿತ್ತು ಎಂದು ದುಬೈ ಪೊಲೀಸರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಪಾರ್ಟ್
ಮೆಂಟ್ ಮೇಲೆ ದಾಳಿ ನಡೆಸಿದಾಗ ಭಾರಿ ಪ್ರಮಾಣದಲ್ಲಿ ಮದ್ಯ ಪತ್ತೆಯಾಗಿತ್ತು. ಯುವಕ ವಿಟ ಪುರುಷನಾಗಿದ್ದು, ಅಲ್ಪ ಹಣಕ್ಕೆ ಗಿರಾಕಿಗಳನ್ನು ಹೊಂದಿಸುತ್ತಿದ್ದ ಎಂದು ಪೊಲೀಸರು ನ್ಯಾಯಾಲಯದ ಗಮನ ಸೆಳೆದರು.











Click it and Unblock the Notifications