ಗ್ರಾಮಸ್ಥನಿಂದ ಬಾಲಕಿಯ ಅತ್ಯಾಚಾರ, ಉಸಿರುಗಟ್ಟಿಸಿ ಹತ್ಯೆ
ಲಖೀಂಪುರ,
ಆಗಸ್ಟ್ 22: ಇಲ್ಲಿನ ಉಮಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ದುಷ್ಕರ್ಮಿ, ಅವಳನ್ನು ಉಸಿರುಗಟ್ಟಿಸಿ ಸಾಯಿಸಿದ್ದಾನೆ. id="toptextpromo">ಉತ್ತರಪ್ರದೇಶದ
ಖೇರಿ ಜಿಲ್ಲೆಯ ಸಿಂಗಾಹಿ ಪ್ರದೇಶದ ಕಮಲೇಶ್ ರಾಣಾ ಎಂಬ ಯುವಕ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು, ಅವಳ ಮೇಲೆ ಅತ್ಯಾಚಾರವೆಸಗಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಭೀತಿಗೊಂಡ
ಬಾಲಕಿ ಕಿರುಚಾಡತೊಗಿದಾಗ ಕಮಲೇಶ ಅವಳ ಕತ್ತುಹಿಸುಕಿ ಸಾಯಿಸಿದ್ದಾನೆ. ಘಟನೆಯ ನಂತರ ನಾಪತ್ತೆಯಾಗಿದ್ದ ಆರೋಪಿನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.











Click it and Unblock the Notifications