ಪಾಂಡವರಿಗೆ ಖಾತೆ ಹಂಚಿಕೆ ಮಾಡಿದ ಡಿವಿಎಸ್

vartur-prakash-gets-textile-port-folio
ಬೆಂಗಳೂರು, ಆಗಸ್ಟ್ 16: ತಮ್ಮ ಸಚಿವ ಸಂಪುಟವನ್ನು ಮೂರನೇ ಬಾರಿಗೆ ವಿಸ್ತರಣೆ ಮಾಡುವ ಹೊಸ್ತಿಲಲ್ಲಿರುವ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಅವರು ಎರಡನೇ ಹಂತದಲ್ಲಿ ವಿಸ್ತರಣೆ ಮಾಡಿ, ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದವರಿಗೆ ಮಂಗಳವಾರ ಖಾತೆ ಹೊಣೆಗಾರಿಕೆ ಹಂಚಿಕೆ ಮಾಡಿದ್ದಾರೆ.

ಖಾತೆ ಹಂಚಿಕೆ ಹೀಗಿದೆ:
ವರ್ತೂರು ಪ್ರಕಾಶ್ - ಜವಳಿ ಖಾತೆ,
ರಾಜೂಗೌಡ - ಸಣ್ಣ ಕೈಗಾರಿಕೆ,
ಬಾಲಚಂದ್ರ ಜಾರಕಿಹೊಳಿ - ಪೌರಾಡಳಿತ,
ಆನಂದ್ ಅಸ್ನೋಟಿಕರ್ - ವಿಜ್ಞಾನ, ತಂತ್ರಜ್ಞಾನ
ಯೋಗೀಶ್ವರ್ - ಅರಣ್ಯ ಖಾತೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+