ಪಿಎಚ್ ಪಿ ಡೆವಲಪರ್ಸ್ ಗಳಿಗೆ ವಾಕ್-ಇನ್ ಸಂದರ್ಶನ

Job opening for PHP developers
ಬೆಂಗಳೂರು, ಆ. 4 : ದಟ್ಸ್ ಕನ್ನಡದ ಮಾತೃ ಸಂಸ್ಥೆ ಗ್ರೇನಿಯಂ ತನ್ನ ತಾಂತ್ರಿಕ ವಿಭಾಗಕ್ಕಾಗಿ ಪಿ ಎಚ್ ಪಿ ಡೆವಲಪರ್ ಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಪಿ ಎಚ್ ಪಿ ಪ್ರೋಗ್ರಾಮಿಂಗ್ ನಲ್ಲಿ ಪರಿಣತಿ ಹೊಂದಿರುವ ಮತ್ತು ಎರಡು ವರ್ಷಗಳ ಅನುಭವವಿರುವ ಸಾಫ್ಟ್ ವೇರ್ ಇಂಜಿನಿಯರುಗಳು ಕೂಡಲೆ ಗಮನಿಸಬೇಕಾಗಿ ವಿನಂತಿ.

ಇದೇ ಭಾನುವಾರ, 7ರಂದು ಬೆಳಿಗ್ಗೆ 9.30ರಿಂದ 12.30ರವರೆಗೆ ವಾಕ್-ಇನ್ ಸಂದರ್ಶನವನ್ನು ನಡೆಸಲಾಗುತ್ತಿದೆ. ಆಸಕ್ತಿ ಇರುವವರು ಬಯೋಡೇಟಾ ಹಿಡಿದು ಸಂದರ್ಶನಕ್ಕೆ ಹಾಜರಾಗಿ.

ಕೆಲಸದ ವಿವರ

ಕಂಪನಿ : ಗ್ರೇನಿಯಂ ಇನ್ ಫಾರ್ಮೇಷನ್ ಟೆಕ್ನಾಲಜೀಸ್ ಪ್ರೈ. ಲಿ.
ವಿಭಾಗ : ಟೆಕ್
ಹುದ್ದೆಯ ಹೆಸರು : ಸಾಫ್ಟ್ ವೇರ್ ಇಂಜಿನಿಯರ್
ಕೆಲಸದ ಅನುಭವ : 2+ ವರ್ಷ
ಶಿಫ್ಟ್ : ಸಾಮಾನ್ಯ

ಬೇಕಾಗಿರುವ ನೈಪುಣ್ಯತೆ

* PHP, MySql, XML, AJAX, HTML, Javascript, CSS.
* Drupal and jquery ಬಗ್ಗೆ ಮಾಹಿತಿ ಇದ್ದರೆ ಅನುಕೂಲ.
* OOPS ಬಗ್ಗೆ ಪರಿಣತಿ ಹೊಂದಿರಬೇಕು.
* ಉತ್ತಮ ಸಂವಹನ ಕೌಶಲ್ಯತೆ ಹೊಂದಿರಬೇಕು.
* ಎಂಥದೇ ಸಮಸ್ಯೆಯನ್ನು ಪರಿಹರಿಸುವ ಸ್ವಸಾಮರ್ಥ್ಯ ಹೊಂದಿರಬೇಕು.

ಕಚೇರಿಯ ವಿಳಾಸ ಹೀಗಿದೆ

ಗ್ರೇನಿಯಂ ಇನ್ ಫಾರ್ಮೇಷನ್ ಟೆಕ್ನಾಲಜೀಸ್ ಪ್ರೈ. ಲಿ.
# 74/2, 2ನೇ ಮಹಡಿ, ಸಂಜನಾ ಪ್ಲಾಜಾ
ಆನೆ ಬಂಡೆ ರಸ್ತೆ, ಜಯನಗರ 3ನೇ ಬ್ಲಾಕ್
ಹೊಟೇಲ್ ಪ್ರೆಸಿಡೆಂಟ್ ಎದಿರು
ಬೆಂಗಳೂರು - 560 011

ಸಂಪರ್ಕ ವ್ಯಕ್ತಿ : ಮಾಲತಿ ಎ.
ಈಮೇಲ್ : [email protected]
ದೂರವಾಣಿ : +91-80-6715 0816
ಫ್ಯಾಕ್ಸ್ : +91-80-6715 0801

ಸ್ನೇಹಿತರೆ ಗಮನಿಸಿ : ಉತ್ತಮ ಕೆಲಸದ ಅಗತ್ಯ ನಿಮ್ಮ ಸ್ನೇಹಿತರಿಗೆ ಅಥವಾ ಸಂಬಂಧಿಗಳಿಗೂ ಇರಬಹುದು. ಕೂಡಲೆ ಕಾರ್ಯತತ್ಪರರಾಗಿ ಇತರರಿಗೂ ತಿಳಿಸಿ. ಉತ್ತಮ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಕೆಲಸದ ಅವಶ್ಯಕತೆ ಇದ್ದವರಿಗೆ ಸಿಗಲಿ. ಆಲ್ ದಿ ಬೆಸ್ಟ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+