ಅದೆಲ್ಲ ಬೇಡ್ರಿ ಅಂದಿದ್ದೆ; ಕೇಳ್ಲಿಲ್ಲ, ಅದ್ಕೆ ತಲಾಖ್ ತಲಾಖ್ ತಲಾಖ್ !
ಖಾತಿಫ್
(ರಿಯಾದ್), ಜುಲೈ24: 'ಬೇಡ ಕಣ್ರಿ. ಮಕ್ಕಳ ಮುಂದೆ ಅದೆಲ್ಲ ಬೇಡ್ವೇ ಬೇಡ. ಕಿಸ್ಸಿಂಗೂ ಬೇಡ' ಎಂದೆಲ್ಲ ಎಚ್ಚರಿಸಿದ್ದೆ. ಆದರೂ ಅವ ನನ್ನ ಪತಿರಾಯ ಕೇಳ್ತಿರಲಿಲ್ಲ. ನನ್ಗೂ ಸಾಕಾಗಿತ್ತು. ಮಕ್ಕಳ ಮುಂದೆ ಅದೆಲ್ಲ ಎಷ್ಟೂ ಅಂತ ಸಹಿಸಿಕೊಳ್ಳೋದು. ಅದಕ್ಕೆ ತಲಾಖ್ ತಲಾಖ್ ತಲಾಖ್ ಎಂದು ಕೂಗಿಕೊಂಡೆ ಎಂದು ರಿಯಾದ್ ನ ನಾರಿಮಣಿಯೊಬ್ಬರು ಅಲವತ್ತುಕೊಂಡಿದ್ದಾರೆ. id="toptextpromo">'ಪತಿರಾಯನದ್ದು
ಮಿತಿಮೀರಿದ ರೊಮ್ಯಾನ್ಸ್ ಆಗಿತ್ತು. ಅನೇಕ ವರ್ಷಗಳಿಂದ ಸಹಿಸ್ಕೊಂಡಿದ್ದೆ. ಆದ್ರೆ ಇನ್ನು ನನ್ನ ಕೈಲಾಗೊಲ್ಲಪ್ಪ ಅನಿಸಿದಾಗ ವಿಧಿಯಿಲ್ಲದೆ ಪತಿಯನ್ನು ದೂರ ಮಾಡಿದೆ. ನನಗೆ ಮಕ್ಕಳೇ ಮುಖ್ಯವಾದವು...' ಎಂದು ಆ ಮಹಾತಾಯಿ ಸ್ಥಳೀಯ ಪತ್ರಿಕೆಗೆ ತಿಳಿಸಿದ್ದಾಳೆ. id='are-slot-1' class='oiad oi-axt oiadv'> id='top-searched-articles'>ಐದು
ವರ್ಷಗಳಿಂದ ಮಿತಿಮೀರಿದ ರೊಮ್ಯಾನ್ಸ್ ನಡೆದಿತ್ತು. ಆದರೆ ಬೆಳೆದುನಿಂತ ಮಕ್ಕಳೆದುರೇ ಮೊನ್ನೆ ಕಿಸ್ ಕೊಡೋಕ್ಕೆ ಶುರು ಮಾಡಿದ. ಒಂದು ಕ್ಷಣವೂ ತಡಮಾಡದೆ ತಲಾಖ್ ಎಂದಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದಾಳೆ.











Click it and Unblock the Notifications