ಬೆಂಗಳೂರು ಡೆಸ್ಟ್ರಾಯ್ ಅಥಾರಿಟಿ ವಿರುದ್ಧ ನ್ಯಾ. ಶೈಲೇಂದ್ರ ವಾಗ್ದಾಳಿ!

ಬೆಂಗಳೂರು,

ಜುಲೈ
20:
ಬಿಡಿಎ,
ಕೆಐಎಡಿಬಿ
ಸೇರಿದಂತೆ
ಸರ್ಕಾರಿ
ಸಂಸ್ಥೆಗಳ
ವಿರುದ್ಧ
ಈಗಾಗಲೇ
ಹಲವು
ಬಾರಿ
ಕಿಡಿ
ಕಾರಿರುವ
ನ್ಯಾಯಮೂರ್ತಿ
ಡಿ.ವಿ.
ಶೈಲೇಂದ್ರ
ಕುಮಾರ್,
ಅವುಗಳ
ವಿರುದ್ಧ
ಮಂಗಳವಾರವೂ
ವಾಕ್‌ಸಮರ
ಮುಂದುವರಿಸಿದರು.

id="toptextpromo">

ನಾಡಪ್ರಭು

ಕೆಂಪೇಗೌಡ
ಲೇಔಟ್
ನಿರ್ಮಾಣಕ್ಕೆ
ಭೂಸ್ವಾಧೀನ
ಪಡಿಸಿಕೊಂಡ
ಕ್ರಮದ
ಬಗ್ಗೆ
ಅಸಮಾಧಾನ
ವ್ಯಕ್ತಪಡಿಸಿದ
ಅವರು,
ಬಿಡಿಎ
ಎಂದರೆ
ಬೆಂಗಳೂರು
ಡೆಸ್ಟ್ರಾಯ್
ಅಥಾರಿಟಿ
(ಬೆಂಗಳೂರನ್ನು
ಹಾಳುಗೆಡಹುತ್ತಿರುವ
ಪ್ರಾಧಿಕಾರ)
ಎಂದು
ಹೊಸದಾಗಿ
ವ್ಯಾಖ್ಯಾನಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

'ಭೂಸ್ವಾಧೀನಕ್ಕೆ

ಸಂಬಂಧಿಸಿದಂತೆ
ಮೊದಲು
ಕೆಐಎಡಿಬಿ
ಭ್ರಷ್ಟವಾಗಿತ್ತು.
ಬಿಡಿಎ
ಕೂಡ
ಪಟ್ಟಿಯಲ್ಲಿ
ಸೇರಿದೆ.
ಎರಡೂ
ಸಂಸ್ಥೆಗಳು
ಭ್ರಷ್ಟಾಚಾರ,
ಅವ್ಯವಹಾರದಲ್ಲಿ
ತೊಡಗಿರುವಂತೆ
ಗೋಚರವಾಗುತ್ತಿದೆ.
ಜಿಲ್ಲಾಧಿಕಾರಿ,
ಸಬ್-ರಿಜಿಸ್ಟ್ರಾರು
ಸೇರಿದಂತೆ
ಎಲ್ಲ
ಅಧಿಕಾರಿಗಳೂ
ಭ್ರಷ್ಟರಾಗಿದ್ದಾರೆ.
'ಧೂಮಪಾನ
ನಿಷೇಧ
ಜಾಗ'
ಇರುವಂತೆ
'ಭ್ರಷ್ಟಾಚಾರ
ವಿರೋಧಿ
ಜಾಗ'
ಇರಬೇಕಾಗಿದೆ
ಎನ್ನಿಸುತ್ತಿದೆ
ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+