ಪ್ರೆಸ್‌ಕ್ಲಬ್ ಅಂತರ ಮಾಧ್ಯಮ ಪಂದ್ಯಾವಳಿ-2011

ಬಿ.ಎನ್.ಎಸ್. ರೆಡ್ಡಿ, ಡಿ.ಐ.ಜಿ, ಪೊಲೀಸ್ ಇಲಾಖೆ ಇವರು ಪಂದ್ಯಾವಳಿಯನ್ನು ಉದ್ಘಾಟಸಿದರು. ವೀರ ಮದಕರಿ, ಕೆಂಪೆಗೌಡ ಚಿತ್ರಗಳ ನಾಯಕಿ ರಾಗಿಣಿ ದ್ವಿವೇದಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಒಟ್ಟು ನಾಲ್ಕು ವಿಭಾಗಗಳಲ್ಲಿ ಕ್ರೀಡಾಸ್ಪರ್ಧೆಗಳು ನಡೆದವು.
ಜೂನ್ 17ರಂದು ಸಂಜೆ 7 ಗಂಟೆಗೆ ಪ್ರೆಸ್‌ಕ್ಲಬ್ ಆವರಣದಲ್ಲಿ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆಯನ್ನು ಗೃಹ ಮತ್ತು ಸಾರಿಗೆ ಸಚಿವರಾದ ಆರ್. ಅಶೋಕ್ ವಿಜೇತರಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ. ಜೊತೆಗೆ ರಾಜ್ಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ. ಗೋವಿಂದರಾಜ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ವಿಜೇತರ ಹೆಸರುಗಳು ಇಂತಿವೆ
1. ಮಹಿಳೆಯರ ಬ್ಯಾಡ್ಮಿಂಟನ್ (ಸಿಂಗಲ್ಸ್)
ಕುಶಲ, ಎಸ್. (ಪ್ರೆಸ್‌ಕ್ಲಬ್) - ವಿಜೇತರು
ಜಾಹ್ನವಿ. (ಪ್ರೆಸ್‌ಕ್ಲಬ್) - ರನ್ನರ್ ಅಪ್
2. ಫೈನಲ್‌ಗೆ ತಲುಪಿರುವ ಪುರುಷ ಸ್ವರ್ಧಿಗಳು ಬ್ಯಾಡ್ಮಿಂಟನ್ (ಸಿಂಗಲ್ಸ್)
ಜಿ. ಆರ್.ಎನ್. ಸೋಮಶೇಖರ್ (ಪ್ರೆಸ್‌ಕ್ಲಬ್)
ಕೃಷ್ಣಕುಮಾರ್ ಎಸ್.ಎನ್. (ಪ್ರೆಸ್‌ಕ್ಲಬ್)
3. ಪುರುಷರ ಬ್ಯಾಡ್ಮಿಂಟನ್ (ಡಬಲ್ಸ್)
ಜಿ.ಆರ್.ಎನ್. ಸೋಮಶೇಖರ್ ಮತ್ತು ಅನಂತ ಕೃಷ್ಣನ್ ಎಂ. (ಪ್ರೆಸ್‌ಕ್ಲಬ್) - ವಿಜೇತರು
ಎಂ.ಕೆ. ಕರಿಶೆಟ್ಟಿ ಮತ್ತು ಎಂ.ಸಿ. ಶ್ರೀಧರ್ (ಎ.ಐ.ಆರ್.) - ರನ್ನರ್ ಅಪ್
4. ಬ್ಯಾಡ್ಮಿಂಟನ್ (ಮಿಶ್ರ ಡಬಲ್ಸ್)
ಅನಂತ ಕೃಷ್ಣನ್ ಎಂ. ಮತ್ತು ಕುಶಲ, ಎಸ್. (ಪ್ರೆಸ್‌ಕ್ಲಬ್) - ವಿಜೇತರು
ಸದಾಶಿವ ಶೆಣೈ ಕೆ. ಮತ್ತು ಜಾಹ್ನವಿ. (ಪ್ರೆಸ್‌ಕ್ಲಬ್) - ರನ್ನರ್ ಅಪ್
5. ಪುರುಷರ ಕೇರಂ (ಸಿಂಗಲ್ಸ್)
ರಿಯಾಜ್ ಅಹ್ಮದ್ (ಎಸ್.ಪಿ.ಟಿ.) - ವಿಜೇತರು
ಎಂ.ಎನ್. ಪ್ರಸಾದ್ (ಆಕಾಶವಾಣಿ) - ರನ್ನರ್ ಅಪ್
6. ಪುರುಷರ ಕೇರಂ (ಡಬಲ್ಸ್)
ಎಂ.ಎನ್. ಪ್ರಸಾದ್, ಪಿ. ಕೃಷ್ಣಪ್ಪ (ಎ.ಐ.ಆರ್.) - ವಿಜೇತರು
ರಿಯಾಜ್ ಅಹ್ಮದ್, ಎಂ.ಸಿ. ಶ್ರೀಧರನ್ (ಎಸ್.ಪಿ.ಟಿ.) - ರನ್ನರ್ ಅಪ್
7. ಫೈನಲ್‌ಗೆ ತಲುಪಿರುವ ಪುರುಷರ ಟೇಬಲ್ ಟೆನ್ನಿಸ್ ಓಪನ್ ಸಿಂಗಲ್ಸ್
ಆರ್. ಕೌಶಿಕ್ (ಡೆಕ್ಕನ್ ಹೆರಾಲ್ಡ್ )
ಕಿರಣ್ (ಎ.ಐ.ಆರ್.-ಎಸ್.ಪಿ.ಟಿ)
8. ಚೆಸ್- ಸೆಮಿಫೈನಲ್ ತಲುಪಿರುವ ಪುರುಷರ ವಿಭಾಗ
ಗಂಗಾಧರ ಮೂರ್ತಿ ಎಸ್.ಎಸ್. (ಪ್ರೆಸ್‌ಕ್ಲಬ್)
ಪ್ರವೀಣ್ (ಈ-ಟಿ.ವಿ.)
ಎ. ಹನುಮಂತ್ (ಎ.ಐ.ಆರ್.ಬೀಮ್)












Click it and Unblock the Notifications