ಆ ಬಾಲಕಿಯನ್ನು 2 ದಿನ ತೊಟ್ಟಿಯಲ್ಲಿ ಹರಿದು ಮುಕ್ಕಿದರು

ಸುಲ್ತಾನ್

ಪುರ್
ಜು.
15:
ಉತ್ತರಪ್ರದೇಶಕ್ಕೆ
ಮಹಿಳೆ
ಮುಖ್ಯಮಂತ್ರಿಯಾಗಿದ್ದರೂ
ದಿನನಿತ್ಯ
ಮಹಿಳೆಯರ
ಮೇಲೆ
ಲೈಂಗಿಕ
ದೌರ್ಜನ್ಯ
ನಡೆಯುತ್ತಿರುವುದು
ನಿಜಕ್ಕೂ
ನಾಚಿಕೆಗೇಡಿನ
ಸಂಗತಿ.
ತಿಂಗಳಲ್ಲಿ
ಕನಿಷ್ಠವೆಂದರೂ
ಹತ್ತು
ಹನ್ನೊಂದು
ಪ್ರಕರಣಗಳು
ಬೆಳಕಿಗೆ
ಬಂದಿವೆ.
ಬೆಳಕಿ
ಬಾರದೆ
ಮುಚ್ಚಿಹೋದ
ಅನೇಕ
ಬಾಲೆಯರ
ಕಣ್ಣೀರು
ಅರಣ್ಯ
ರೋದನವಾಗಿದೆ.

id="toptextpromo">

ಅಂಗಡಿಗೆ

ಔಷಧ
ತರಲು
ತೆರಳಿದ್ದ
13
ಹರೆಯ
ಬಾಲೆಯನ್ನು
ಎರಡು
ದಿನಗಳ
ಕಾಮದಾಟಕ್ಕೆ
ಬಳಸಿಕೊಂಡ
ಅಮಾನವೀಯ
ಘಟನೆ
ಸುಲ್ತಾನ್
ಪುರದಲ್ಲಿ
ನಡೆದಿದೆ.
ನೀರಿನ
ತೊಟ್ಟಿಯೊಂದರಲ್ಲಿ
ಆಕೆಯನ್ನು
ಅಡಗಿಸಿಟ್ಟುಕೊಂಡು
ಎರಡು
ದಿನ
ಲೈಂಗಿಕ
ದೌರ್ಜನ್ಯ
ನಡೆಸಲಾಗಿದೆ.
ಆರೋಪಿತ
ಇಬ್ಬರು
ಯುವಕರು
ನಾಪತ್ತೆಯಾಗಿದ್ದಾರೆ.
ತನಿಖೆ
ಜಾರಿಯಲ್ಲಿದೆ
ಎಂದು
ಎಸ್
ಪಿ
ಗೋವಿಂದ
ಅಗರವಾಲ್
ಹೇಳಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಸಿಎಸ್

ಎಂ
ನಗರದ
ನಿವಾಸಿಯಾದ
ಹುಡುಗಿ
ಜು.
12ರಂದು
ಸುಲ್ತಾನ್
ಪುರಕ್ಕೆ
ಔಷಧಿ
ಖರೀದಿಸಲು
ಬಂದಿದ್ದಳು.
ಅಲ್ಲಿ
ಅವಳಿಗೆ
ಇಬ್ಬರು
ವ್ಯಕ್ತಿ
ಸಿಕ್ಕಿದ್ದಾರೆ.
ಆಕೆಗೆ
ಮಂಕುಬೂದಿ
ಎರೆಚಿ
ತೊಟ್ಟಿ
ಬಳಿಗೆ
ಕರೆದೊಯ್ದು
ಲೈಂಗಿಕ
ದೌರ್ಜನ್ಯವೆಸಗಿದ್ದಾರೆ
ಎಂದು
ಪೊಲೀಸರು
ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+