168 ವರ್ಷ ಹಳೆ ಬ್ರಿಟನ್ ನ್ಯೂಸ್ ಪೇಪರ್ ಎಂಡ್ ವಿಡಿಯೋ

ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಸತ್ತ ಯೋಧರು, ಭಯೋತ್ಪಾದನೆಗೆ ಬಲಿಯಾದವರ ರಹಸ್ಯ ಮಾಹಿತಿಯನ್ನು ಫೋನ್ ಕದ್ದಾಲಿಕೆ ಮೂಲಕ ನ್ಯೂಸ್ ಆಫ್ ದಿ ವರ್ಲ್ಡ್ ಸಂಗ್ರಹಿಸಿರುವ ಆರೋಪ ಹೊತ್ತಿದೆ. ಈಗ ಪತ್ರಿಕೆ ತನ್ನ ಪ್ರಸಾರ ಮುಗಿಸಿದೆ. ಪತ್ರಕರ್ತರು ಕೊನೆ ಎಡಿಷನ್ ಕಾಪಿ ಹಿಡಿದುಕೊಂಡು ಕಣ್ಣೀರು ಸುರಿಸಿ ಪೇಪರ್ ಒದ್ದೆ ಮಾಡಿದ್ದಾರೆ. ಮಾಧ್ಯಮ ಜಗತ್ತಿನ ದೊರೆ ಪತ್ರಿಕೆ ಮಾಲೀಕ ರೂಪರ್ಟ್ ಮರ್ಡೋಕ್ ನಿದ್ದೆ ಗೆಡಿಸಿಕೊಂಡು ಓಡಾಡುತ್ತಿದ್ದಾರೆ.












Click it and Unblock the Notifications