ನೇತ್ರಾವತಿ ತಿರುವು ಇಲ್ಲ: ಧರ್ಮಸ್ಥಳದಲ್ಲಿ ಶೋಭಾ ಪ್ರಮಾಣ
ಬೆಳ್ತಂಗಡಿ,
ಜು 10: ನೇತ್ರಾವತಿ ನದಿ ತಿರುವು ಇಲ್ವೇ ಇಲ್ಲ ಎಂದು ಆರ್ಭಟಿಸಿರುವ ರಾಜ್ಯ ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಈ ಕುರಿತು ಪರಮಶಿವಯ್ಯ ಅವರು ನೀಡಿರುವ ವರದಿಯೇ ಅಂತಿಮ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. id="toptextpromo">ಧರ್ಮಸ್ಥಳದಲ್ಲಿ
ಮಾತನಾಡಿದ ಅವರು, ನೇತ್ರಾವತಿ ನದಿ ತಿರುಗಿಸುತ್ತಾರೆ ಎಂಬುದು ವ್ಯವಸ್ಥಿತ ಅಪಪ್ರಚಾರ. ಧರ್ಮಸ್ಥಳದ ಮೂಲಕ ಹರಿದು ಮಂಗಳೂರಿನ ಕಡಲು ಸೇರುವ ನೇತ್ರಾವತಿ ನದಿಯನ್ನು ತಿರುಗಿಸುವ ಯಾವುದೇ ಪ್ರಸ್ತಾಪ ಸರಕಾರದ ಮುಂದೆ ಇಲ್ಲ. ಪಶ್ಚಿಮ ಘಟ್ಟವನ್ನು ಕೊರೆದು ಕಾಲುವೆ ಮಾಡಿ ನೀರನ್ನು ಗಟ್ಟ ಹತ್ತಿಸುವುದು ಸಮಂಜಸವಲ್ಲ ಎಂದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕೋಲಾರದಲ್ಲಿ
ಬಸವರಾಜ ಬೊಮ್ಮಾಯಿ ಅವರು ನೇತ್ರಾವತಿ ನದಿ ತಿರುಗಿಸಿ ನೀರು ಹಂಚಲಾಗುವುದು ಎಂದು ಹೇಳಿಕೆ ನೀಡಿದ ಕುರಿತು ಹೇಳಿದಾಗ ನದಿ ತಿರುಗಿವುದು ಅಸಾಧ್ಯ ಎಂದು ಶೋಭಾ ಪ್ರತಿಕ್ರಿಯಿಸಿದರು.











Click it and Unblock the Notifications