ಕಾಲೇಜುಗಳಿಗೆ ದಾಖಲಾತಿ ಶುಲ್ಕ ಮುಟ್ಟುಗೋಲು ಹಾಕುವ ಹಕ್ಕು

Law and Order
ನವದೆಹಲಿ, ಜುಲೈ 2: ವಿದ್ಯಾರ್ಥಿಯೊಬ್ಬ ಒಮ್ಮೆ ದಾಖಲಾದ ಮೇಲೆ ಅಡ್ಮಿಷನ್ ವಾಪಸ್ಸು ಪಡೆಯಲು ಇಚ್ಚಿಸಿದರೆ ಆತನ ದಾಖಲಾತಿ ಶುಲ್ಕವನ್ನು ಮುಟ್ಟುಗೋಲು ಹಾಕುವ ಹಕ್ಕು ಕಾಲೇಜು ಅಥವಾ ಯುನಿವರ್ಸಿಟಿಗಳಿಗಿದೆ ಎಂದು ಇಲ್ಲಿನ ಜಿಲ್ಲಾ ಗ್ರಾಹಕ ನ್ಯಾಯಾಲಯವೊಂದು ತೀರ್ಪು ನೀಡಿದೆ. ಕಾಲೇಜುಗಳು ನೀಡಿದ ಸಮಯದೊಳಗೆ ಅಡ್ಮಿಷನ್ ಪಡೆಯದಿರುವುದು ತಪ್ಪು ಎಂದು ಕೋರ್ಟ್ ಹೇಳಿದೆ.

ಘಟನೆ ವಿವರ: ರವಿ ಕಾಂತ್ ಶರ್ಮಾ 2007ರಲ್ಲಿ ಗುರು ಗೋವಿಂದ ಇಂದ್ರಪ್ರಸ್ಥ ವಿಶ್ವಾವಿದ್ಯಾನಿಲಯದಲ್ಲಿ ಎಂಸಿಎ ಕೋರ್ಸಿಗಾಗಿ ಅಡ್ಮಿಷನ್ ಫೀಸ್ ಕಟ್ಟಿದ್ದ. ನಂತರ ಯಾವುದೋ ಕಾರಣಕ್ಕೆ ಆತ ಆ ಕೋರ್ಸ್ ಮಾಡಲು ಇಚ್ಚಿಸದೇ ತನ್ನ ಅಡ್ಮಿಷನ್ ಶುಲ್ಕ 58 ಸಾವಿರ ರು. ವಾಪಸ್ ಮಾಡುವಂತೆ ವಿಶ್ವವಿದ್ಯಾನಿಲಯಕ್ಕೆ ಮನವಿ ಮಾಡಿದ್ದ. ಆದರೆ ಈತನ ಮನವಿಯನ್ನು ಯುನಿವರ್ಸಿಟಿ ಪುರಷ್ಕರಿಸಲಿಲ್ಲ. ಎರಡನೇ ಕೌನ್ಸಿಲಿಂಗ್ ಆಗುವ ಮುನ್ನ ಆತ ಅಡ್ಮಿಷನ್ ವಾಪಸ್ ಪಡೆಯದೇ ಇರುವುದರಿಂದ ಶುಲ್ಕ ವಾಪಸ್ ಮಾಡಲು ಸಾಧ್ಯವಿಲ್ಲವೆಂದು ಯುನಿವರ್ಸಿಟಿ ವಾದಿಸಿತ್ತು. ಈ ವಾದವನ್ನು ಕೋರ್ಟ್ ಪುರಷ್ಕರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+