ಕ್ಯಾಂಪ್ಕೋ ಕಂಪನಿಯ ಅಡಿಕೆ ಸೋಪ್ ಬಿಡುಗಡೆ

ಕ್ಯಾಂಪ್ಕೋ ಸಂಸ್ಥೆಯಿಂದ ತಯಾರಿಸಲಾದ ಸೋಪನ್ನು ಸಂಸದ ನಳಿನ ಕುಮಾರ್ ಕಟೀಲ್ ಅವರು ಮಂಗಳೂರಲ್ಲಿ ಗುರುವಾರ ಬಿಡುಗಡೆ ಮಾಡಿದರು. ಅಡಿಕೆ ವೀಳ್ಯದೆಲೆ ತಿನ್ನಲು, ಇಂಕ್ ತಯಾರಿಸಲು, ಲಿಪ್ ಸ್ಟಿಕ್ ತಯಾರಿಕೆ, ಪಾನೀಯ ತಯಾರಿಕೆಯಲ್ಲಿ ಮಾತ್ರ ಬಳಕೆಯಾಗುತ್ತಿತ್ತು. ಇದೀಗ ಅದು ಬೇರೆ ಉದ್ದೇಶಗಳಿಗೂ ಬಳಕೆಯಾಗುತ್ತಿರುವುದು ಸಂತೋಷದ ಸಂಗತಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ. ಕೆ.ಟಿ ಭಟ್, ಸೋಪ್ ತಯಾರಿ ಕಂಡುಹಿಡಿದಿರುವ ಬದನಾಜೆ ಶಂಕರ್ ಭಟ್, ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಭಟ್ ಮತ್ತಿತರರಿದ್ದರು.
;











Click it and Unblock the Notifications