ಯುವತಿಯ ಅಶ್ಲೀಲ ವೀಡಿಯೊ ಚಿತ್ರೀಕರಣ: ಇಬ್ಬರ ಸೆರೆ

obscene video clips
ಮೀರತ್, ಜೂನ್ 22: ದೇವಸ್ಥಾನದಿಂದ ಮನೆಗೆ ವಾಪಸಾಗುತ್ತಿದ್ದ ಯುವತಿಯನ್ನು ಅಪಹರಿಸಿ, ಅಶ್ಲೀಲ ವೀಡಿಯೊ ತೆಗೆದು ಬೆದರಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿಯು ಜೂನ್ 6ರಂದು ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದಾಗ ಕಾಳಹಾಡಿ ಗ್ರಾಮದ ಬಿಜೇಂದ್ರ ಮತ್ತು ಅನಿಲ್ ಎಂಬುವವರು ಯುವತಿಯನ್ನು ಅಪಹರಿಸಿ, ಬಂಧನದಲ್ಲಿಟ್ಟುಕೊಂಡಿದ್ದರು. ಆಗ ಯುವತಿಯ ಅಶ್ಲೀಲ ವೀಡಿಯೊ ತೆಗೆದುಕೊಂಡರು. ವಿಷಯವನ್ನು ಬಹಿರಂಗಪಡಿಸಿದರೆ ವೀಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಸಿದ್ದರು. ಆದರೆ ಆ ಯುವತಿ ರ್ಧೈರ್ಯ ತಂದುಕೊಂಡು ಪೊಲೀಸರಿಗೆ ವಿಷಯ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+