ಅಮೆರಿಕಕ್ಕೆ ಇರುವ ಕಿಚ್ಚು ಭಾರತ ಸರ್ಕಾರಕ್ಕೆ ಏಕಿಲ್ಲ?

ಇನ್ನು ಸಂಸತ್ತಿನ ಮೇಲೆ ದಾಳಿ ನಡೆಸಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಉಗ್ರ ಅಫ್ಜಲ್ ಗುರುವಿಗೆ ಯಾಕೋ ಗಲ್ಲಿಗೇರಿಸಲು ಕೇಂದ್ರಕ್ಕೆ ಮನಸ್ಸಾಗುತ್ತಿಲ್ಲ. ಇವರ ಭದ್ರತೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಗಣ್ಯ ವ್ಯಕ್ತಿಗಳಿಗೆ ರಕ್ಷಣೆ ನೀಡುವ ರೀತಿ ಜೋಪಾನ ಮಾಡುತ್ತಿರುವುದು ನಮ್ಮ ನ್ಯಾಯಾಂಗ ವ್ಯವಸ್ಥೆಯ ಅಣಕವೋ, ಮತ ಬ್ಯಾಂಕ್ ರಾಜಕಾರಣವೋ ತಿಳಿಯದಾಗಿದೆ. ಅಮೆರಿಕಾದ ಅಮಾಯಕ ಜನರನ್ನು ಕೊಂದ ಪಾಪಿಯ ಬಗ್ಗೆ ಅಮೆರಿಕಾ ಸರಕಾರಕ್ಕಿರುವ ಕಿಚ್ಚು ಕೇಂದ್ರ ಸರಕಾರಕ್ಕೆ ಇಲ್ಲವೇ?











Click it and Unblock the Notifications