ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ಸಿದ್ಧ: ಕುಮಾರಸ್ವಾಮಿ
ಬೆಂಗಳೂರು,
ಜೂನ್ 18: ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಮಂಜುನಾಥನ ಸನ್ನಿಧಿ ಮುಂದೆ ಆಣೆ ಮಾಡಲು ಜೆಡಿ(ಎಸ್) ನಾಯಕ ಎಚ್ ಡಿ ಕುಮಾರಸ್ವಾಮಿ ಸಮ್ಮತಿಸಿದ್ದಾರೆ. id="toptextpromo">"ಮುಖ್ಯ
ಮಂತ್ರಿಯವರ ಸವಾಲಿಗೆ ನನ್ನ ಸಮ್ಮತಿಯಿದೆ. ನಾಳೆ ಬೆಳಗ್ಗೆ 11.30 ಗಂಟೆಯಿಂದ 12 ತನಕ ಧರ್ಮಸ್ಥಳದಲ್ಲಿರಲು ಸಿದ್ಧನಿದ್ದೇನೆ" ಎಂದಿದ್ದಾರೆ. "ಅವರು ಹೇಡಿ. ಯಾರು ಹಿಟ್ ಆಂಡ್ ರನ್ ಕೇಸ್ ಎಂಬುದು ಎಲ್ಲರಿಗೂ ಗೊತ್ತಾಗಲಿದೆ" ಎಂದರು. id='are-slot-1' class='oiad oi-axt oiadv'> id='top-searched-articles'>"ಕುಮಾರಸ್ವಾಮಿಯವರೇ
ಜನ ನಿಮ್ಮನ್ನು ನಂಬಬೇಕು ಎಂದರೆ ತಡಮಾಡದೆ ಧರ್ಮಸ್ಥಳಕ್ಕೆ ಬನ್ನಿ. 'ಕುಮಾರ ಸಂಧಾನ'ದ ಬಗ್ಗೆ ಅಲ್ಲಿ ಪ್ರಮಾಣ ಮಾಡಿ ಹೇಳಿ' ಎಂಬ ಒಕ್ಕಣೆಯ ಜಾಹೀರಾತನ್ನು ಯಡಿಯೂರಪ್ಪ ಇಂದು ಪತ್ರಿಕೆಗಳಲ್ಲಿ ಪ್ರಕಟಿಸಿದ್ದರು.











Click it and Unblock the Notifications