ನನಗೂ ಸೆಕ್ಸ್ ಸುಖ ಕೊಡು: ವಿದ್ಯಾರ್ಥಿನಿಗೆ ಬ್ಲ್ಯಾಕ್ ಮೇಲ್
ಲಾಹೋರ್,
ಜೂನ್ 17: ಪ್ರತಿಷ್ಠಿತ ಲಾಹೋರ್ ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಅಶ್ಲೀಲ ಎಸ್ಎಂಎಸ್ ಗಳನ್ನು ಕಳುಹಿಸಿ, ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಕಾಲೇಜಿನ ವಿದ್ಯಾರ್ಥಿನಿ ದೂರಿದ್ದಾಳೆ. ವಿವಿಯ ಉಪಕುಲಪತಿ ಪ್ರಕರಣದ ತನಿಖೆಗೆ ಆಜ್ಞಾಪಿಸಿದ್ದಾರೆ. id="toptextpromo">ಏನಾಯಿತೆಂದರೆ,
ಕಿಂಗ್ ಎಡ್ವರ್ಡ್ ಮೆಡಿಕಲ್ ಕಾಲೇಜಿನ ತಬಸ್ಸುಮ್ ಎಂಬ ಅಧಿಕಾರಿಯು ವಿವಾಹಿತ ವಿದ್ಯಾರ್ಥಿನಿಗೆ 'ನನ್ನೊಂದಿಗೂ ಸ್ವಲ್ಪ ಸಮಯ ಇದ್ಕೊಂಡು ಹೋಗು' ಎಂಬರ್ಥದ ಮೆಸೇಜ್ ಕಳಿಸಿದ್ದಾನೆ. ಯಾಕೆ ಹೀಗೆ ಮಾಡಿದ ಅಂದರೆ ಅದೊಮ್ಮೆ ಅಚಾನಕ್ಕಾಗಿ ಆ ವಿದ್ಯಾರ್ಥಿನಿಯು ಪುರುಷನೊಬ್ಬನ ಜತೆ ಅಶ್ಲೀಲ ಭಂಗಿಯಲ್ಲಿ ಇರುವುದನ್ನು ಕಂಡಿದ್ದ. id='are-slot-1' class='oiad oi-axt oiadv'> id='top-searched-articles'>ಅದರಿಂದ
ಉದ್ರೇಕಗೊಂಡು, ನನ್ನೊಂದಿಗೂ ಸ್ವಲ್ಪ ಕಾಲ ಕಳೆಯುವಂತೆ ಬಾ ಎಂದು ಬ್ಲ್ಯಾಕ್ ಮೇಲ್ ತಂತ್ರಕ್ಕೆ ಇಳಿದ್ದಾನೆ. ತಬಸ್ಸುಮ್, ಈ ವಿದ್ಯಾರ್ಥಿನಿಗೆ ಅನೇಕ ಅಶ್ಲೀಲ ಮೆಸೇಜ್ ಗಳನ್ನು ಕಳಿಸಿದ್ದಾನೆ. ಅಲ್ಲದೆ ಸಂಜೆ ವೇಳೆ ತನ್ನ ಚೇಂಬರ್ ಗೆ ಬರುವಂತೆಯೂ ಮೊಬೈಲ್ ಮೂಲಕ ಪುಸಲಾಯಿಸಿದ್ದಾನೆ. ವಿದ್ಯಾರ್ಥಿನಿ ಅದೆಲ್ಲವನ್ನೂ ರೆಕಾರ್ಡ್ ಮಾಡಿಕೊಂಡು ಸೀದಾ ಹಿರಿಯ ಅಧಿಕಾರಿಗಳ ಮುಂದೆ ತಬಸ್ಸುಮ್ ಜಾತಕ ತೆರೆದಿಟ್ಟಿದ್ದಾಳೆ ಎಂದು ಕಾಲೇಜು ಅಧಿಕಾರಿಗಳು ಹೇಳಿದ್ದಾರೆ.











Click it and Unblock the Notifications