ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ತಪ್ಪಿಗೆ ಹೆಣವಾದಳು

ಲಂಡನ್,

ಜೂನ್
1:
19ರ
ಹರೆಯದ
ಮುಸ್ಲಿಂ
ಯುವತಿಯನ್ನು
ಕಲ್ಲು
ಹೊಡೆದು
ಸಾಯಿಸಿದ
ಅಮಾನವೀಯ
ಘಟನೆಯೊಂದು
ಕ್ರೈಮಿಯಾ
ಎಂಬಲ್ಲಿ
ನಡೆದಿದೆ.
ಆಕೆ
ಷರಿಯಾ
ಕಾನೂನಿಗೆ
ವಿರುದ್ಧವಾಗಿ
ಸೌಂದರ್ಯ
ಸ್ಪರ್ಧೆಯಲ್ಲಿ
ಭಾಗವಹಿಸಿದ
ಏಕೈಕ
ಕಾರಣಕ್ಕಾಗಿ
ಕಲ್ಲು
ಹೊಡೆದು
ಸಾಯಿಸಲಾಗಿದೆ.

id="toptextpromo">

ಕಾಟ್ಯಾ

ಕೊರೇನ್
ಎಂಬ
19
ವರ್ಷದ
ಯುವತಿಯೇ
ಕೊಲೆಯಾದ
ಯುವತಿ.
ಕ್ರೈಮಿಯಾ
ಪ್ರದೇಶದ
ಸಮೀಪದಲ್ಲಿ
ಒಂದು
ವಾರದ
ನಂತರ
ಈಕೆಯ
ಹೆಣ
ಪತ್ತೆಯಾಗಿದೆ.
ಆಕೆಯ
ಸ್ನೇಹಿತೆಯರು
ಹೇಳುವ
ಪ್ರಕಾರ
ಈಕೆಗೆ
ಫ್ಯಾಷನ್
ಮೋಹವಿತ್ತು.
ಇತ್ತೀಚೆಗೆ
ಉಕ್ರೈನ್
ನಲ್ಲಿ
ನಡೆದ
7ನೇ
ಸೌಂದರ್ಯ
ಸ್ಪರ್ಧೆಯಲ್ಲಿ
ಭಾಗವಹಿಸಿದ್ದಳು
ಎನ್ನುತ್ತಾರೆ.

id='are-slot-1'
class='oiad
oi-axt
oiadv'>
id='top-searched-articles'>

ಪೋಲಿಸರು

ತನಿಖೆ
ಆರಂಭಿಸಿದ್ದು
ಒಬ್ಬನನ್ನು
ಬಂಧಿಸಿದ್ದಾರೆ.
ಷರಿಯಾ
ಕಾನೂನಿಗೆ
ವಿರುದ್ಧವಾಗಿ
ಆಕೆ
ನಡೆದಿರುವುದುರಿಂದ
ಕೊಲೆ
ಮಾಡಲಾಗಿದೆ
ಎಂದು
ಆತ
ಹೇಳುತ್ತಾನೆ.
ಅವನ
ವಯಸ್ಸು
16.
ಉಳಿದ
ಆರೋಪಿಗಳನ್ನು
ಪೋಲಿಸರು
ಹುಡುಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+