ಹುಬ್ಬಳ್ಳಿ ಕಾರು ಅಪಘಾತ: ಮೂವರು ಸ್ಥಳದಲ್ಲೇ ಸಾವು

ಪಾಲಿಕೊಪ್ಪ

(ಹುಬ್ಬಳ್ಳಿ)
,
ಮೇ
24:
ಹುಬ್ಬಳ್ಳಿಯಿಂದ
ಬಗಡಗೇರಿಗೆ
ತೆರಳುತ್ತಿದ್ದ
ಬಸ್ಸು
ನಗರದ
ಹೊರವಲಯದಲ್ಲಿ
ಪಾಲಿಕೊಪ್ಪ
ಬಳಿ
ಕಾರಿಗೆ
ಡಿಕ್ಕಿ
ಹೊಡೆದ
ಪರಿಣಾಮ
ಕಾರಿನಲ್ಲಿದ್ದ
ಮಹಿಳೆ
ಸೇರಿದಂತೆ
ಮೂವರು
ಸ್ಥಳದಲ್ಲಿಯೇ
ಸಾವಿಗೀಡಾಗಿದ್ದಾರೆ.

id="toptextpromo">

ತೀವ್ರವಾಗಿ

ಗಾಯಗೊಂಡ
ನಾಲ್ವರನ್ನು
ಕಿಮ್ಸ್
ಆಸ್ಪತ್ರೆಗೆ
ದಾಖಲಿಸಲಾಗಿದೆ.
ಮೃತರ
ವಿವರ
ತಕ್ಷಣಕ್ಕೆ
ತಿಳಿದುಬಂದಿಲ್ಲ.

id='are-slot-1'
class='oiad
oi-axt
oiadv'>
id='top-searched-articles'>

ಪುಣೆ-ಬೆಂಗಳೂರು

ರಾಷ್ಟ್ರೀಯ
ಹೆದ್ದಾರಿ
4ರಲ್ಲಿ
ಮಂಗಳವಾರ
ಬೆಳಗ್ಗೆ
10
ಗಂಟೆಯಲ್ಲಿ
ಅಪಘಾತ
ಸಂಭವಿಸಿದೆ.
ಹುಬ್ಬಳ್ಳಿ
ಗ್ರಾಮಾಂತರ
ಠಾಣೆಯಲ್ಲಿ
ಪ್ರಕರಣ
ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+