ಬರಾಕ್ ಒಬಾಮಾ ಈಗ ರ‌್ಯಾಂಬೊ ಅವತಾರದಲ್ಲಿ!

ಖ್ಯಾತ ಹೀರೊಬಿಲ್ಡರ್ಸ್ ಕಂಪನಿಯು Rambo-style SEAL ರೂಪದಲ್ಲಿ ಆಕ್ಷನ್ ಮ್ಯಾನ್ ಒಬಾಮಾ ಅವರನ್ನು ಸೃಷ್ಟಿಸಿ, ಮಾರುಕಟ್ಟೆಗೆ ಬಿಟ್ಟಿದೆ. ಈ ಗೊಂಬೆಯ ಹೆಸರು ರ‌್ಯಾಂಬಾಮಾ (Rambama). ಸರ್ವಭೂಷಣ ಶಸ್ತ್ರಧಾರಿ ರ‌್ಯಾಂಬಾಮಾ ಥೇಟ್ ರ‌್ಯಾಂಬೊ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ರ‌್ಯಾಂಬಾಮಾ ಬೊಂಬೆ ಮಾರಾಟಕ್ಕೆ ಲಭ್ಯವಿದ್ದು 34.95 ಡಾಲರ್ ಬೆಲೆ. ಇದಕ್ಕೆ ಶಿಪ್ಪಿಂಗ್ ಸಾಗಣೆ ವೆಚ್ಚವನ್ನೂ ಸೇರಿಸಿ ಮೆಲ್ಬೋರ್ನ್ ಗೆ ಕಳಿಸಬೇಕು.












Click it and Unblock the Notifications