2ನೇ ಪಿಯುಸಿ ಫಲಿತಾಂಶ : Now Available!
ಬೆಂಗಳೂರು, ಮೇ 10 : 2010 ಮತ್ತು 2011ರ ಸಾಲಿನ ದ್ವಿತೀಯ ಪದವಿಪೂರ್ವ ಕಾಲೇಜು ಪರೀಕ್ಷೆ ಫಲಿತಾಂಶಗಳನ್ನು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಂಗಳವಾರ ಪ್ರಕಟಿಸಿದರು. ಓದಿನಲ್ಲಿ ಯಾವತ್ತೂ ಮುಂದಿರುವ ವಿದ್ಯಾರ್ಥಿನಿಯರು ಹುಡುಗರನ್ನು ನಿರೀಕ್ಷೆಯಂತೆ ಹಿಂದೂಡಿ ಮುಂದೆ ಹೋಗಿದ್ದಾರೆ.
ಒನ್ ಇಂಡಿಯಾ ಕನ್ನಡ ಅಂತರ್ಜಾಲ ತಾಣದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ 2011 ಈಗ ಲಭ್ಯವಿದೆ. ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ ಅಂಕಗಳ ವಿವರಗಳನ್ನು ಪಡೆದುಕೊಳ್ಳಬಹುದು. ದಟ್ಸ್ ಕನ್ನಡದ ಮೇಲೆ ವಿಶ್ವಾಸವಿಟ್ಟ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅನಂತ ಧನ್ಯವಾದಗಳು. ಶುಭವಾಗಲಿ.
ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
ಪಿಯುಸಿ ಫಲಿತಾಂಶ : ಉಡುಪಿ ಫಸ್ಟ್, ಯಾದಗಿರಿ ಲಾಸ್ಟ್













Click it and Unblock the Notifications