ವೋಗ್ ಪತ್ರಿಕೆಯಲ್ಲಿ ಕೇಟ್ ಮೋಸ್ ಬೆತ್ತಲೋ, ಬೆತ್ತಲು!
ಲಂಡನ್,
ಏ. 29: ಸೂಪರ್ ಮಾಡೆಲ್ ಕೇಟ್ ಮೋಸ್ ಪತ್ರಿಕೆಯೊಂದಕ್ಕೆ ಯಾವುದೇ ಎಗ್ಗಿಲ್ಲದೆ ತನ್ನ ಅಷ್ಟೂ ದೇಹವನ್ನು ಬೆತ್ತಲೆಗೊಳಿಸಿದ್ದಾಳೆ. ಬ್ರೆಜಿಲ್ ನ ವೋಗ್ ನಿಯತಕಾಲಿಕೆಯ 36ನೇ ವಾರ್ಷಿಕೋತ್ಸವದ ಅಂಗವಾಗಿ 60 ಪುಟಗಳಲ್ಲಿ ಕೇಟ್ ಚಿತ್ರಗಳು ರಾರಾಜಿಸಿವೆ. ನೋಡಲೆರಡು ಕಣ್ಣುಗಳು ಸಾಲದೆಂಬಂತಿವೆ! id="toptextpromo">ಹದಿಹರೆಯದ
ರೂಪದರ್ಶಿಯೂ ನಾಚುವಂತೆ 38 ವರ್ಷದ ಕೇಟ್ ಮೋಸ್ ನಿಯತಕಾಲಿಕೆಯೊಂದಕ್ಕೆ ಸಂಪೂರ್ಣ ನಗ್ನಳಾಗಿ ಚಿತ್ರಗಳನ್ನು ತೆಗೆಸಿಕೊಂಡಿದ್ದಾಳೆ. ಇದಕ್ಕೆ ಅವಳದೇ ದೇಹ ಸಾಥ್ ನೀಡಿದೆ. ಅಂದರೆ ಈ ಸೌಂದರ್ಯ ಖನಿ ಪತ್ರಿಕೆಯ ಆಕಾಂಕ್ಷೆಗೆ ತಕ್ಕಂತೆ ತನ್ನ ದೇಹಸಿರಿಯನ್ನು ಸಂಪೂರ್ಣವಾಗಿ ಪ್ರದರ್ಶಿಸಿದ್ದಾಳೆ. id='are-slot-1' class='oiad oi-axt oiadv'> id='top-searched-articles'>ಬೆತ್ತದ
ಮೇಜಿನ ಮೇಲೆ ಪರಿಪೂರ್ಣವಾಗಿ ಬೆತ್ತಲೆಯಾಗಿರುವ ಕ್ಯಾಟ್ ವಾಕ್ ರಾಣಿ ಮೋಸ್, ಎರಡೂ ಮುಂಗೈಳಿಗೆ ವಾಚಿನಂತೆ ಬಂಗಾರದ ಹಾಳೆಗಳನ್ನು ಚಿಕ್ಕದಾಗಿ ಸುತ್ತಿಕೊಂಡಿದ್ದಾಳೆ. ಬಂಗಾರದಂತಹ ಅವಳ ಕೇಶರಾಶಿ ಬೆನ್ನ ಮೇಲೆ ಇಳಿಬಿದ್ದಿದೆ. ಪ್ರುಷ್ಠದ ಮೇಲ್ಭಾಗದಲ್ಲಿ ಯಾವುದೋ ಪುಟ್ಟ ಪಕ್ಷಿಯ ಹಚ್ಚೆ ಹಾಕಿಸಿಕೊಂಡಿದ್ದಾಳೆ. ಅಂದಹಾಗೆ, ಭಾವಿ ಪತಿರಾಯ ಜ್ಯಾಮಿ ಹಿನ್ಸೆ ಜತೆ ಕಳೆದ ಫೆಬ್ರವರಿಯಲ್ಲಿ ಸಾವೊ ಪೊಲೊ ನಗರಕ್ಕೆ ಭೇಟಿ ನೀಡಿದ್ದಾಗ ಖ್ಯಾತ ಛಾಯಾಗ್ರಾಹಕ ಮಾರಿಯೊ ಟೆಸ್ಟಿನೊ ಮೋಸ್ ಳನ್ನು ಈ ಪರಿ ಸೆರೆ ಹಿಡಿದಿದ್ದಾನೆ.











Click it and Unblock the Notifications