ಸಚಿನ್ ತೆಂಡೂಲ್ಕರ್ 99 ಶತಕ ನಾಟೌಟ್

ನಾಗಪುರ,

ಮಾ.
13:
ದಾಖಲೆಯ
6ನೇ
ವಿಶ್ವಕಪ್
ಆಡುತ್ತಿರುವ
ಸರದಾರ
ಮಾಸ್ಟರ್
ಬ್ಲಾಸ್ಟರ್
ಸಚಿನ್
ತೆಂಡೂಲ್ಕರ್
ಮತ್ತೊಂದು
ಐತಿಹಾಸಿಕ
ಸಾಧನೆ
ಬರೆದಿದ್ದಾರೆ.
ದಕ್ಷಿಣ
ಆಫ್ರಿಕಾ
ವಿರುದ್ಧದ
ಪಂದ್ಯದಲ್ಲಿ
ತಮ್ಮ
ಕ್ಯಾರಿಯರ್‌ನ
99ನೇ
ಶತಕ
ಬಾರಿಸಿದ್ದ
ಸಚಿನ್
ಅವರಿಗಿನ್ನು
ಶತಕಗಳ
ಶತಕ
ಸಾಧನೆ
ಮಾಡಲು
ಇನ್ನು
ಕೇವಲ
ಒಂದು
ಶತಕದ
ಅಗತ್ಯವಿದೆ.

id="toptextpromo">
id='are-slot-1'
class='oiad
oi-axt
oiadv'>

id='top-searched-articles'>
ದಕ್ಷಿಣ
ಆಫ್ರಿಕಾ
ಬೌಲರುಗಳನ್ನು
ಮನಬಂದಂತೆ
ದಂಡಿಸಿದ್ದ
ಸಿಡಿಲಮರಿ
ಸಚಿನ್
ಏಕದಿನದ
48ನೇ
ಶತಕ
ದಾಖಲಿಸಿದ್ದರು.
ಟೆಸ್ಟ್‌ನಲ್ಲಿಯೂ
51
ಶತಕ
ಹೊಂದಿರುವ
ಸಚಿನ್
ಒಟ್ಟು
99
ಶತಕ
ಬಾರಿಸಿದ್ದಾರೆ.
ಏಕದಿನ
ಪಂದ್ಯಗಲಲ್ಲಿ
ವಿಶ್ವದಾಖಲೆಯ
ದ್ವಿಶತಕ
ಸಹಿತ
ಹಲವು
ದಾಖಲೆಗಳನ್ನು
ಸ್ಥಾಪಿಸಿರುವಸಚಿನ್‌
ಅವರು
ತಮ್ಮ
448ನೇ
ಏಕದಿನ
ಪಂದ್ಯದಲ್ಲಿ
ದಕ್ಷಿಣ
ಆಫ್ರಿಕಾ
ವಿರುದ್ಧದ
ಪಂದ್ಯದಲ್ಲಿ
ಮೂರು
ಮನಮೋಹಕ
ಸಿಕ್ಸರ್
ಸಿಡಿಸಿದ್ದ
ಸಚಿನ್
ತಮ್ಮ
ಒಟ್ಟು
ಏಕದಿನ
ಸಿಕ್ಸರುಗಳ
ಸಂಖ್ಯೆಯನ್ನು
193ಕ್ಕೆ
ಏರಿಸಿದ್ದರು.

ದಕ್ಷಿಣ
ಆಫ್ರಿಕಾ
ವಿರುದ್ಧ
2000
ರನ್
ಗಳಿಸಿರುವ
ಸಚಿನ್
ಆಸ್ಟ್ರೇಲಿಯಾ
ವಿರುದ್ಧ
3005
ರನ್,
ಪಾಕಿಸ್ತಾನ
ವಿರುದ್ಧ
2389
ರನ್
ಹಾಗೂ
ಶ್ರೀಲಂಕಾ
ವಿರುದ್ಧ
2965
ರನ್
ಗಳಿಸಿದ
ಸಾಧನೆ
ಸಚಿನ್
ಮಾಡಿದ್ದಾರೆ.
ವಿಶ್ವಕಪ್
ನಲ್ಲಿ
41
ಪಂದ್ಯಗಳಿಂದ
2120
ರನ್
ಗಳಿಸಿದ್ದು
ಇದು
ಕೂಡಾ
ದಾಖಲೆ.
ಒಟ್ಟಾರೆ
448
ಪಂದ್ಯಗಳಿಂದ
17,842
ರನ್
ಗಳಿಸಿರುವ
ಸಚಿನ್
18,000ರನ್
ಗಳಿಸುವ
ಸಂಭ್ರಮಕ್ಕೆ
ಅಭಿಮಾನಿಗಳು
ಕಾದು
ಕೂತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+