ಸ್ಟಾರ್ಟ್‌ಅಪ್ ವೀಕೆಂಡ್ ಈವೆಂಟ್ ಬೆಂಗಳೂರಿನಲ್ಲಿ

ರಾಜ್ಯದ ಉದ್ಯಮಿಗಳು, ತಂತ್ರಜ್ಞಾನಿಗಳು, ಡಿಸೈನರ್‌ಗಳು ಉದ್ಯಮ ಪ್ರಪಂಚಕ್ಕೆ ಸುರಕ್ಷಿತವಾಗಿ ಧುಮುಕಲು 'ಸ್ಟಾರ್ಟ್‌ಅಪ್ ವೀಕೆಂಡ್ ಈವೆಂಟ್' ಸೂಕ್ತ ವೇದಿಕೆ ಕಲ್ಪಿಸಲಿದೆ. 'ಸ್ಟಾರ್ಟ್‌ಅಪ್ ವೀಕೆಂಡ್' ಎಂಬುದು ಅಮೆರಿಕದ ವಾಷಿಂಗ್ಟನ್‌ನ ಸಿಯಾಟೆಲ್‌ನಲ್ಲಿರುವ ಸ್ವಯಂಸೇವಾ ಸಂಸ್ಥೆ (ಎನ್‌ಜಿಒ).
ಹೆಚ್ಚಿನ ವಿವಗಳಿಗೆ ಸಂಪರ್ಕಿಸಿ, ಪಂಕಜ್ ಜೈನ್:
Microsoft Technology Center (MTC)
Block E, Signature Building
Embassy Golf Links Business Park, Domlur
Bangalore 560 071
+91 80 6658 6868












Click it and Unblock the Notifications