ಫೇಸ್ ಬುಕ್ ಒಡೆಯನಿಗೆ ಒಳ್ಳೆ ಬಟ್ಟೆ ಹಾಕಿ ಗೊತ್ತಿಲ್ಲ
ಜಗತ್ತಿನ
ಸೆಲೆಬ್ರಿಟಿಗಳಲ್ಲಿ ಅತೀ ಕೆಟ್ಟ ರೀತಿಯಲ್ಲಿ ಡ್ರೆಸ್ ಧರಿಸೋ ಹತ್ತು ಮಂದಿಯನ್ನು ಎಸ್ಕ್ಯೂರ್ ಮ್ಯಾಗಝೀನ್ ಬಹಿರಂಗಪಡಿಸಿದೆ. ಇದರಲ್ಲಿ ಫೇಸ್ ಬುಕ್ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಣಧಿಕಾರಿ ಮಾರ್ಕ್ ಝುಕರ್ ಬರ್ಗ್ ಪ್ರಮುಖ ಸ್ಥಾನ ಪಡೆದಿದ್ದಾರೆ. id="toptextpromo">2010ರ
ಸೆಲೆಬ್ರಿಟಿ ಸ್ಟೈಲ್ ಷೇಮ್ ಎಂಬ ವರದಿಯಲ್ಲಿ ಅತೀಕೆಟ್ಟ ಡ್ರೆಸ್ ಧರಿಸೋ 10 ಸೆಲೆಬ್ರಿಟಿಗಳಲ್ಲಿ ಮಾರ್ಕ್ ಇದ್ದಾರೆ. ಅದಕ್ಕೆ ಕಾರಣ ಆತ ಮಾಮೂಲಿಯಾಗಿ ಧರಿಸೋ ಸಾಮಾನ್ಯ ಉಡುಗೆಗಳಂತೆ! ಇದೇ ಮಾರ್ಕ್ ಗೆ ಟೈಮ್ ಮ್ಯಾಗಝಿನ್ ನ ವರ್ಷದ ವ್ಯಕ್ತಿ ಪ್ರಶಸ್ತಿಯೂ ದೊರಕಿದೆ ಅನ್ನೊದು ಬೇರೆ ವಿಷಯ. id='are-slot-1' class='oiad oi-axt oiadv'> id='top-searched-articles'>ಅಮೆರಿಕದ
ಶ್ರೀಮಂತರಲ್ಲಿ ಫೇಸ್ ಬುಕ್ ಒಡೆಯನಿಗೆ ಪ್ರಮುಖ ಸ್ಥಾನವಿದೆ. ಆದರೆ ಪತ್ರಿಕಾಗೋಷ್ಠಿ ಇತ್ಯಾದಿಗಳಿಗೆ ಆತ ಆಗಮಿಸುವುದು ಕೇವಲ ಜೀನ್ಸ್ ಮತ್ತು ಟೀ ಶರ್ಟ್ ಧರಿಸಿಯಂತೆ! ಅಷ್ಟು ದುಡ್ಡಿದ್ದರೂ ಈತ ಷೋಕಿವಾಲ ಅಲ್ಲ. ಉಡುಗೆಯ ಬಗ್ಗೆ ಹೆಚ್ಚಿನ ಅಸ್ಥೆ ವಹಿಸುವುದಿಲ್ಲ. ಹೀಗಾಗಿ ಷೇಮ್ ಷೇಮ್ ಎಂದು ಆತನನ್ನು ಕೆಟ್ಟ ಉಡುಪು ಧರಿಸುವ ಸೆಲೆಬ್ರಿಟಿಗಳ ಪಟ್ಟಿಗೆ ಸೇರಿಸಲಾಗಿದೆ. [ಫೇಸ್ ಬುಕ್]












Click it and Unblock the Notifications