ಬೆಂಗಳೂರಿನಲ್ಲಿ ಎಸ್ ಬಿಐ ಗೃಹಸಾಲ ಉತ್ಸವ

ಬೆಂಗಳೂರು,

ಜ.
19:
ಮನೆ
ಮತ್ತು
ಕಾರ್
ಖರೀದಿಗೆ
ಸಾಲ
ಸೌಲಭ್ಯ
ಒದಗಿಸುವ
ಮೂರು
ದಿನಗಳ
ಎಸ್
ಬಿ
ಉತ್ಸವ್
ನಗರದಲ್ಲಿ
ಜನವರಿ
21ರಿಂದ
23ರವರೆಗೆ
ನಡೆಯಲಿದೆ
ಎಂದು
ಸ್ಟೇಟ್
ಬ್ಯಾಂಕ್
ಆಫ್
ಇಂಡಿಯಾದ
ಬೆಂಗಳೂರು
ವೃತ್ತದ
ಪ್ರಧಾನ
ವ್ಯವಸ್ಥಾಪಕಿ
ಸೌಂದರ
ಕುಮಾರ್
ಹೇಳಿದ್ದಾರೆ.

id="toptextpromo">

ನಗರದ

ಸೈಂಟ್
ಮಾರ್ಕ್ಸ್
ರಸ್ತೆಯಲ್ಲಿರುವ
ಎಸ್
ಬಿ
ಪ್ರಧಾನ
ಕಚೇರಿಯ
ಆವರಣದಲ್ಲಿ
ಜ.
21ರಂದು
ಸಂಜೆ
4
ಗಂಟೆಗೆ
ಉತ್ಸವ
ಉದ್ಘಾಟನೆಯಾಗಲಿದೆ.
ಜನವರಿ
22
ಮತ್ತು
23ರ
ಬೆಳಗ್ಗೆ
11ರಿಂದ
ರಾತ್ರಿ
7ರ
ತನಕ
ಸಾಲ
ಮೇಳ
ನಡೆಯಲಿದೆ.
ಗೃಹ
ಸಾಲ
ಉತ್ಸವದಲ್ಲಿ
ಶೇಕಡಾ
0.25ರಷ್ಟು
ರಿಯಾಯಿತಿ
ನೀಡಲಾಗುವುದು.
ಜೊತೆಗೆ
ಸ್ಥಳದಲ್ಲಿಯೇ
ಸಾಲ
ಮಂಜೂರು
ಮಾಡಲಾಗುವುದು
ಎಂದು
ಹೇಳಿದ್ದಾರೆ.
ಉತ್ಸವದಲ್ಲಿ
ಚಿನ್ನದ
ನಾಣ್ಯಗಳ
ಮಾರಾಟ
ಕೂಡ
ನಡೆಯಲಿದೆ.

id='are-slot-1'
class='oiad
oi-axt
oiadv'>
id='top-searched-articles'>

ಕಳೆದ

ವರ್ಷ
ನಡೆದ
ಸಾಲಮೇಳ
ನಿರೀಕ್ಷೆಗೂ
ಮೀರಿ
ಯಶಸ್ವಿಯಾಗಿದ್ದು,
ಸುಮಾರು
552
ಕೋಟಿ
ರೂಪಾಯಿಯಷ್ಟು
ಗೃಹ
ಸಾಲ
ನೀಡಲಾಗಿತ್ತು
ಎಂದು
ಅವರು
ಹೇಳಿದ್ದಾರೆ.
ನಾಡಿದ್ದು
ನಡೆಯಲಿರುವ
ಉತ್ಸವದಲ್ಲಿ
ಬೆಂಗಳೂರಿನ
ಪ್ರಮುಖ
60
ಬಿಲ್ಡರ್,
ಡೆವಲಪರ್
ಮತ್ತು
ವೆಹಿಕಲ್
ಡೀಲರ್
ಗಳು
ಭಾಗವಹಿಸಲಿದ್ದಾರೆ.
ಬಿಲ್ಡರ್
ಗಳು
40
ಸಾವಿರಕ್ಕಿಂತ
ಹೆಚ್ಚು
ಅಪಾರ್ಟ್
ಮೆಂಟ್
ಪ್ರದರ್ಶಿಸಲಿದ್ದಾರೆ.


ಸಾಲಕ್ಕೆ
ಬಡ್ಡಿ:
30
ಲಕ್ಷ
ರೂಪಾಯಿ
ತನಕದ
ಗೃಹ
ಸಾಲಕ್ಕೆ
ಪ್ಲೋಟಿಂಗ್
ಬಡ್ಡಿ
ರೀತಿ
ಇವೆ.
ಮೊದಲ
12
ತಿಂಗಳಿಗೆ
ಶೇಕಡಾ
8.5ರಷ್ಟು,
ಮುಂದಿನ
24
ತಿಂಗಳಿಗೆ
ಶೇಕಡಾ
9.25ರಷ್ಟು,
ನಾಲ್ಕನೇ
ವರ್ಷದಿಂದ
ಶೇಕಡಾ
9.50ರಷ್ಟು
ಇರಲಿದೆ.
ಗೃಹಸಾಲದ
ಮೊತ್ತ
30
ಲಕ್ಷ
ದಿಂದ
75
ಲಕ್ಷ
ರೂಪಾಯಿವರೆಗೆ
ಇದ್ದರೆ
12
ತಿಂಗಳಿಗೆ
ಶೇಕಡಾ
8.50ರಷ್ಟು,
24
ತಿಂಗಳಿಗೆ
ಶೇಕಡಾ
9.25ರಷ್ಟು
ಮತ್ತು
4ನೇ
ವರ್ಷದಿಂದ
ಶೇಕಡಾ
9.5ರಷ್ಟು
ಬಡ್ಡಿದರ
ಇರಲಿದೆ.
75
ಲಕ್ಷ
ರೂ.ಗಿಂತ
ಹೆಚ್ಚಿನ
ಗೃಹಸಾಲಕ್ಕೆ
ವಾರ್ಷಿಕ
ಶೇಕಡಾ
9.75ರಷ್ಟು
ಬಡ್ಡಿ
ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+