ಅಮೆರಿಕ ಸಂಸದರಿಂದ ಸ್ವದೇಶಿ ಮಂತ್ರ ಜಪ

US House passes 'Made in America' bill
ವಾಷಿಂಗ್ಟನ್ , ಸೆ.17: ಅಮೆರಿಕದಲ್ಲಿ ತಯಾರಾದ ವಸ್ತುಗಳನ್ನು ಮಾತ್ರವೇ ಬಳಸುವಂತೆ ಆದೇಶಿಸಿ ಹೌಸ್ ಆಫ್ ರೆಪ್ರೆಸೆಂಟೇಟಿವ್ ಎರಡು ವಿಭಿನ್ನಮಸೂದೆಗಳನ್ನು ಅಂಗೀಕರಿಸಿದೆ.

ಇದರಂತೆ ಅಮೆರಿಕ ಸಂಸದರು ಮತ್ತು ಅಮೆರಿಕದ ಆಂತರಿಕ ಭದ್ರತಾ ಇಲಾಖೆ ಕೇವಲ ಅಮೆರಿಕ ನಿರ್ಮಿತ ವಸ್ತುಗಳನ್ನು ಮಾತ್ರವೇ ಬಳಸಬೇಕಾಗಿದೆ. ಮೇಡ್ ಇನ್ ಅಮೆರಿಕಾ ಆಕ್ಟ್‌ನ್ನು ಸಂಸದ ಲ್ಯಾರ್ರಿ ಕಿಸ್ಸೆಲ್ ಮಂಡಿಸಿದ್ದಾರೆ. ಇದರಂತೆ ಅಮೆರಿಕದ ಆಂತರಿಕ ಭದ್ರತಾ ಇಲಾಖೆ ಬಟ್ಟೆ, ಟೆಂಟ್ ಸೇರಿದಂತೆ ಇತರ ವಸ್ತುಗಳನ್ನು ಅಮೆರಿಕದಲ್ಲಿ ನಿರ್ಮಿಸಿದ್ದನ್ನು ಮಾತ್ರವೇ ಬಳಸಬೇಕಾಗಿದೆ.

ವಿಡಿಯೋ : ಯುಸ್ ನಲ್ಲಿ ಸ್ವದೇಶಿ ಮಂತ್ರ

ಎರಡೂ ಮಸೂದೆಗಳನ್ನು ಸದನ ಅವಿರೋಧವಾಗಿ ಅಂಗೀಕರಿಸಿದೆ. ಇದರಿಂದ ಅಮೆರಿಕದಲ್ಲಿ ಹೆಚ್ಚಿನ ಉದ್ಯೋಗ, ಸ್ಪರ್ಧಾತ್ಮಕತೆ ಸೃಷ್ಟಿಸಿ ಅಮೆರಿಕವನ್ನು ವಿಶ್ವದ ಆರ್ಥಿಕ ಕ್ಷೇತ್ರದಲ್ಲಿ ಉನ್ನತಿ ಸಾಧಿಸಲು ನೆರವಾಗಲಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+