ಮುಂಬೈಯಲ್ಲಿ ಅನಿಲ್ ಸೋರಿಕೆ : 3 ಸಾವು
ಮುಂಬೈ,
ಜು. 14 : ಕ್ಲೋರಿನ್ ವಿಷಾನಿಲ ಸೋರಿಕೆಯಾಗಿದ್ದರಿಂದ ಮೂವರು ಸಾವನ್ನಪ್ಪಿದ್ದು, ಸುಮಾರು 80ಕ್ಕೂ ಅಧಿಕ ಮಂದಿ ಅಸ್ತವ್ಯಸ್ತವಾಗಿರುವ ಘಟನೆ ಇಲ್ಲಿನ ಹಾಜಿ ಬಾದರ್ ಬಂದರಿನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. id="toptextpromo">ಅಸ್ತವ್ಯಸ್ತಗೊಂಡವರಲ್ಲಿ
ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನ 14 ವಿದ್ಯಾರ್ಥಿಗಳು ಸೇರಿದ್ದಾರೆ. ಎಲ್ಲರನ್ನೂ ನಗರದ ಜೆಜೆ ಆಸ್ಪತ್ರೆ, ಬಿಪಿಟಿ ಮತ್ತು ಕೆಇಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕ್ಲೋರಿನ್ ಅನಿಲ್ ಬುಧವಾರ ಬೆಳಗಿನ ಜಾವ ಸೋರಿಕೆಯಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. id='are-slot-1' class='oiad oi-axt oiadv'> id='top-searched-articles'>ಕ್ಲೋರಿನ್
ಅನಿಲ್ ಸೇವಿಸಿದ ಜನರು ಉಸಿರಾಟದ ಸಮಸ್ಯೆ, ವಾಂತಿ, ತಲೆನೋವು, ಕಣ್ಣು ಊರಿ, ಹೊಟ್ಟೆನೋವಿನಿಂದ ಬಳಲುತ್ತಿದ್ದಾರೆ. ಮೂವರು ಸಾವನ್ನಪ್ಪಿದ್ದು, 80ಕ್ಕೂ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.











Click it and Unblock the Notifications