ಡಚ್ಚರ ಸೋಲು, ಎಡೆನ್ ಕಾಮಕ್ಕೆ ಫುಲ್ ಸ್ಟಾಪ್
ಅರ್ಜೆಂಟೀನಾ ಗೆದ್ದರೆ ಬೆತ್ತಲೆ ಓಟ ಓಡುವೆ ಎಂದ ಫುಟ್ಬಾಲ್ ವೀರ ಮರಡೋನಾ, ಫೀಫಾ ವಿಶ್ವಕಪ್ ನಲ್ಲಿ ಸ್ವಲ್ಪಮಟ್ಟಿನ ಕಿಚ್ಚು ಎಬ್ಬಿಸಿದ ಮೊದಲಿಗ. ನಂತರ ಪೆರುಗ್ವೆಯ ರೂಪದರ್ಶಿ ಲಾರಿಸ್ಸಾ ರಿಕ್ವೆಲ್ಮೆ ಪ್ರೇಕ್ಷಕರ ಗ್ಯಾಲರಿಯಲ್ಲಿ ತುಂಬಿದೆದೆಯ ದರ್ಶನ ತೋರಿಸುತ್ತಾ, ಪೆರುಗ್ವೆ ವಿಶ್ವಕಪ್ ಗೆದ್ದರೆ ತಾನೂ ಕೂಡಾ ಬೆತ್ತಲೆ ಓಡುವೇ ಎಂದು ಘೋಷಿಸಿ, ಫುಟ್ಬಾಲ್ ರಸಿಕರ ಎದೆಬಡಿತ ಹೆಚ್ಚಿಸಿಬಿಟ್ಟಳು.
ಪೆರುಗ್ವೆ ಸೋತರೂ ಕೊಟ್ಟ ಮಾತಿಗೆ ತಪ್ಪದೆ, ಪತ್ರಿಕೆಯ ಮುಖಪುಟಕ್ಕಾಗಿ ಬಟ್ಟೆ ಕಳಚಿ ನಿಂತೇ ಬಿಟ್ಟಳು, ಆದರೆ, ಬೆತ್ತಲೆ ಓಟದ ಮಹೂರ್ತ ರೆಡಿಯಾಗಿಲ್ಲ. ಬಹುಶಃ ಓಟ ರದ್ದಾಗುವುದು ಗ್ಯಾರಂಟಿ ಎಂದು ಸುದ್ದಿ. ಲಾರಿಸ್ಸಾ ನಂತರ ಹಾಲೆಂಡಿನ ವಯಸ್ಕರ ಚಿತ್ರಗಳ ರಾಣಿ ಎಂದೇ ಖ್ಯಾತಿ ಪಡೆದಿರುವ ಬೊಬ್ಬಿ ಎಡೆನ್ ಕೂಡಾ ಮುಂದೆ ಬಂದು ಡಚ್ ರಸಿಕರ ತನು ಮನ ತಣಿಸಲು ನೆದರ್ಲೆಂಡ್ ವಿಶ್ವಕಪ್ ಗೆದ್ದಿದ್ದೇ ಆದರೆ, ನನ್ನ ಹಿಂಬಾಲಕರಿಗೆಲ್ಲ ಉಚಿತವಾಗಿ 'ಓರಲ್ ಸೆಕ್ಸ್' ಸೇವೆ ನೀಡುವೆ ಎಂಬ ಕಾಮ ಸಂದೇಶ ಸಾರಿದ್ದಳು.
ಈಗ ನೆದರ್ಲೆಂಡ್ ಸೋತು ಸುಣ್ಣವಾಗಿದೆ. ಹಾಲೆಂಡ್ ಸೋತಿದ್ದಕ್ಕೆ ನಿರಾಶೆಗೊಂಡರೂ ಎಡೆನ್ ಅಭಿಮಾನಿಗಳು, ಹಿಂಬಾಲಕರು ಪದೇ ಪದೇ ಆಕೆಯ ಟ್ವೀಟ್ಟರ್ ಖಾತೆಗೆ ಭೇಟಿ ನೀಡಿ ಕುತೂಹಲದಿಂದ ಕಾದಿದ್ದಾರೆ. ಸೋತರೂ ಎಡೆನ್ ಏನಾದರೂ ಪ್ರಸಾದ ನೀಡುವಳೆ ಎಂದು.
ಮಾಧ್ಯಮ ಪಂಡಿತರ ಪ್ರಕಾರ ಮರಡೋನ ಹೇಳಿಕೆ ಭಾವನಾತ್ಮಕವಾಗಿ ಬಂದಿದ್ದಾದರೆ, ಲಾರಿಸ್ಸಾ ಹಾಗೂ ಎಡೆನ್ ಘೋಷಣೆಗಳು ಪಕ್ಕಾ'ಪಬ್ಲಿಸಿಟಿ ಸ್ಟಂಟ್'. ಅಗ್ಗದ ಪ್ರಚಾರ ಪಡೆದು ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಏರಲು ಕುರುಡು ಅಭಿಮಾನಿಗಳನ್ನು ಹಾಗೂ ವಿಶ್ವಕಪ್ ಕ್ರೇಜ್ ಅನ್ನು ಏಣಿಯಾಗಿ ಬಳಸಿದರು ಅಷ್ಟೇ ಎನ್ನುತ್ತಾರೆ.
ಅಂದಹಾಗೆ, 5 ಅಡಿ 6 ಅಂಗುಲ ಎತ್ತರವಿರುವ 30 ವರ್ಷದ 34 C-23-35 ರೀತಿ ಆಕಾರವುಳ್ಳಎಡೆನ್ ಹಲವಾರು ಪತ್ರಿಕೆಗಳಿಗೆ ಆ ತರಹದ ರೂಪದರ್ಶಿಆಗಿದ್ದರು, ಉತ್ತಮ ಲೇಖನಗಳನ್ನು ಬರೆವ ಅಂಕಣಗಾರ್ತಿ. ಎರಡು ಬಾರಿ ಯುರೋಪಿಯನ್ ಶ್ರೇಷ್ಠನಟಿ ಪ್ರಶಸ್ತಿ ಗಳಿಸಿದ್ದಾಳೆ ಕೂಡಾ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ













Click it and Unblock the Notifications