ಜಕಾರ್ತದಲ್ಲಿ ಸೂಪರ್ ಸೈನಾ ಹ್ಯಾಟ್ರಿಕ್

ಜಕಾರ್ತ,

ಜೂ.27:
ಭಾರತದ
ಹೆಮ್ಮೆಯ
ಪುತ್ರಿ
ಹೈದರಾಬಾದಿನ
ಬಾಡ್ಮಿಂಟನ್
ಪಟು
ವಿಶ್ವದ
ಮೂರನೇ
ಶ್ರೇಯಾಂಕಿತೆ
ಸೈನಾ
ನೆಹ್ವಾಲ್
ಇಂದು
ನಡೆದ
ಇಂಡೋನೇಷಿಯಾ
ಓಪನ್
ಪ್ರಶಸ್ತಿ
ಗಳಿಸಿ,
ಮೂರು
ಸೂಪರ್
ಸೀರಿಸ್
ಗೆದ್ದು
ಹ್ಯಾಟ್ರಿಕ್
ಪ್ರಶಸ್ತಿಗಳಿಸಿದ
ಗಳಿಸಿದ
ಕೀರ್ತಿ
ಪಡೆದಿದ್ದಾರೆ.

id="toptextpromo">

ಟಾಪ್

ಸೀಡ್
ಸೈನಾ,
ಜಪಾನಿನ
ಸಯಾಕ
ಸಾಟೋ
ಅವರನ್ನು
21-19,
13-21,
21-11
ಅಂತರದಿಂದ
ಜಯಗಳಿಸಿದರು
45
ನಿಮಿಷಗಳ
ಕಾಲ
ನಡೆದ
ಅಂತಿಮ
ಹಣಾಹಣಿಯಲ್ಲಿ
ಸೈನಾ
ಅದ್ಭುತವಾಗಿ
ಆಡಿ
ಜಯಭೇರಿ
ಬಾರಿಸಿದರು.

id='are-slot-1'
class='oiad
oi-axt
oiadv'>
id='top-searched-articles'>

ಇತ್ತೀಚೆಗೆ

ಸಿಂಗಪುರ
ಮುಕ್ತ
ಟೂರ್ನಿಯ
ಫೈನಲ್ಸ್
ನಲ್ಲಿ
ತ್ಸು
ಯಿಂಗ್
ಥಾಯ್
ಅವರನ್ನು
21-18,
21-15
ಅವರನ್ನು
ಕೇವಲ
29
ನಿಮಿಷದಲ್ಲಿ
ಸೋಲಿಸಿ,
ಪ್ರಶಸ್ತಿ
ತಮ್ಮದಾಗಿಸಿಕೊಂಡಿದ್ದರು.
ಇಂಡಿಯಾ,
ಸಿಂಗಪುರ
ಹಾಗೂ
ಇಂಡೋನೇಷಿಯಾ
ಮುಕ್ತ
ಸೂಪರ್
ಸೀರಿಸ್
ಪ್ರಶಸ್ತಿ
ಗಳಿಸಿ
ಭಾರತಕ್ಕೆ
ಕೀರ್ತಿ
ತಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+