ಗಗನಕ್ಕೇರಿದ ಹಳದಿ ಲೋಹದ ಬೆಲೆ

ಚಿನಿವಾರ ಪೇಟೆ ಮಾಹಿತಿಯಂತೆ 10 ಗ್ರಾಂ ಗಟ್ಟಿ ಚಿನ್ನದ ಬೆಲೆ 19,050 ರು ಹಾಗೂ ಆಭರಣ ಚಿನ್ನದ ಬೆಲೆ 10 ಗ್ರಾಂಗೆ 19,420 ರು ಆಗಿದೆ. ಮೇ. 26 ರಂದು ಅತ್ಯಧಿಕ ಏರಿಕೆ ಕಂಡಿದ್ದ ಚಿನ್ನದ ಬೆಲೆ 18,648 ರು ಗಡಿ ಮುಟ್ಟಿತ್ತು. ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗುತ್ತಿರುವುದು ಪರಿಣಾಮ ದೇಸಿ ಮಾರುಕಟ್ಟೆಯಲ್ಲೂ ಚಿನ್ನ ತನ್ನ ಪ್ರಾಬಲ್ಯ ಮೆರಯ ತೊಡಗಿದೆ.












Click it and Unblock the Notifications