ಗಂಡುಮೆಟ್ಟಿನ ನೆಲದಲ್ಲಿ ಚಿನ್ನದ ಮೂಲ

Gold reserver found in Dharwad
ಹುಬ್ಬಳ್ಳಿ, ಮೇ. 27: ಸತತವಾಗಿ ಏಳುವರ್ಷಗಳ ಕಾಲ ಧಾರವಾಡ ಜಿಲ್ಲೆಯ ಮಂಗಳಗಟ್ಟಿ ಗ್ರಾಮದಲ್ಲಿ ಡೆಕ್ಕನ್ ಓರ್ ಎಕ್ಸ್ ಪ್ಲೋರೇಷನ್ ಕಂಪೆನಿ ಮಣ್ಣು ಹೊತ್ತಿದ್ದು ಸಾರ್ಥಕವಾಗಿದೆ. ಗ್ರಾಮದ ಸುತ್ತ ಮುತ್ತ ಚಿನ್ನದ ಮೂಲವಿರುವುದು ಪತ್ತೆಯಾಗಿದೆ. ಚಿನ್ನದ ಅದಿರು ಪತ್ತೆಯಾಗಿರುವುದನ್ನು ಡೆಕ್ಕನ್ ಸಂಸ್ಥೆಯ ನಿರ್ದೇಶಕ ಡಾ.ವಾಸುದೇವ್ ಖಚಿತಪಡಿಸಿದ್ದಾರೆ.

ಮಂಗಳಗಟ್ಟಿಗ್ರಾಮದ ಸುತ್ತಮುತ್ತಲಿನ ಸುಮಾರು 200 ಎಕರೆ ವಿಸ್ತೀರ್ಣದಲ್ಲಿ ಚಿನ್ನದ ಅದಿರು ಪತ್ತೆಯಾಗಿದೆ. ಚಿನ್ನದ ಅದಿರು ಪತ್ತೆಯಾಗಿರುವ ಸಂಪೂರ್ಣ ವಿವರವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದ್ದು, ಈ ಪ್ರದೇಶದಲ್ಲಿ ಗಣಿಗಾರಿಕೆ ಮಾಡಲು ಅನುಮತಿ ಕೋರಲಾಗಿದೆ. ಕೇಂದ್ರ ಸರ್ಕಾರ ಅನುಮತಿ ನೀಡಿದ್ದೆ ಆದಲ್ಲಿ, ಧಾರವಾಡ ಜಿಲ್ಲೆಗೆ ಸುವರ್ಣಯುಗ ಆರಂಭವಾದಂತೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಚಿನ್ನದ ಗಣಿ ಕಾರ್ಯ ನಿರ್ವಹಿಸಲಿದೆ ಎಂದು ವಾಸುದೇವ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+